ರಾಜ್ಯ

ಮೈಸೂರು: ಪ್ರವಾಸಿಗರಿಗೆ ಉಚಿತ ಕೋವಿಡ್ ಟೆಸ್ಟ್

ಮೈಸೂರು: ಮೈಸೂರಿನ ನಗರದಲ್ಲಿ 10 ದಿನಗಳ ಕಾಲ ನಡೆಯುವ ವೈಭವದ ದಸರಾ ಉತ್ಸವಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಈ ಕಾರಣಕ್ಕಾಗಿ ಕೋವಿಡ್‌ ಪ್ರಕರಣಗಳು ಏರಿಕೆಯಾಗದಂತೆ ತಡೆಯಲು, ಪ್ರವಾಸಿಗರಿಗೆ ಉಚಿತ ಕೋವಿಡ್‌ ಟೆಸ್ಟ್ ನಡೆಸಲು ನಗರಪಾಲಿಕೆ ಮೊಬೈಲ್ ತಂಡವೊಂದನ್ನು ರಚನೆ ಮಾಡಿದೆ.

ಇದೀಗ ನಗರಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆಗೂಡಿ 23 ವಿಭಿನ್ನ ಸ್ಥಳಗಳಲ್ಲಿ ಕೋವಿಡ್‌ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಿದೆ.

ಹಾಗೆಯೇ ಕೋವಿಡ್ ಸೋಂಕಿನ ರೋಗಲಕ್ಷಣವಿಲ್ಲದ ಮತ್ತು ರೋಗಲಕ್ಷಣದ ರೋಗಿಗಳ ಮೇಲೆ ಪರೀಕ್ಷೆಯನ್ನು ನಡೆಸಲು ನಿಗಮವು ಈ ಪ್ರಯತ್ನವನ್ನು ಕೈಗೊಂಡಿದೆ ಎಂದು ಎಂಸಿಸಿ ಆರೋಗ್ಯ ಅಧಿಕಾರಿ ಡಾ.ಡಿ.ಜಿ.ನಾಗರಾಜ್ ಮಾಹಿತಿ ತಿಳಿಸಿದರು.

Related posts

ಬಿಎಸ್‌ವೈ ಸಂಪುಟದಲ್ಲಿ ಯಾರ್ಯಾರಿಗೆ ಸಿಕ್ತು ಮಂತ್ರಿಗಿರಿ?

Upayuktha

ಎಸ್​​ಎಸ್​​ಎಲ್​​ಸಿ ಫಲಿತಾಂಶ ದಿನಾಂಕ ಇನ್ನೂ ನಿಗದಿಯಾಗಿಲ್ಲ: ಸಚಿವ ಸುರೇಶ್​ ಕುಮಾರ್​

Harshitha Harish

ಆ.27ಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಪದಗ್ರಹಣ

Upayuktha

Leave a Comment