ಕತೆ-ಕವನಗಳು ಭಾಷಾ ವೈವಿಧ್ಯ ಶುಭಾಶಯಗಳು

ನಮೋ

 

ಮೋದಿ ಮಹಾನ್ ಸಾಧನೆಗಳ ಸರದಾರ°


ನಾಂದಿ, ಬಲಿಷ್ಠ ಭಾರತಕ್ಕೆ ಮನಸ್ಸು ಉದಾರ

ಕಾಶ್ಮೀರದ ಮುನ್ನೂರ ಎಪ್ಪತ್ತನೇ ವಿಧಿ
ರದ್ದು ,ನಡೆಯ ಅಲ್ಲಿನ್ನು ವೈರಿಯ ಚದಿ

ಸ್ವತಂತ್ರ ಭಾರತ ಕಂಡ ಶ್ರೇಷ್ಠ ಪ್ರಧಾನಿ
ಮಾತಿಲ್ಲಿ ಸಮತೂಕ ಬಹಳ ಸಮಾಧಾನಿ

ಐವತ್ತಾರು ಇಂಚುಗಳ ವಿಶಾಲ ಎದೆಯ
ಇವರ ಎಪ್ಪತ್ತನೆ ಹುಟ್ಟು ಹಬ್ಬದ ಶುಭಾಶಯ

ಸಂಘದ ಉತ್ಕೃಷ್ಟ ಶ್ರೇಷ್ಠ ಕೊಡುಗೆ
ಹಾರೈಸುವೊ° ಜನ್ಮ ದಿನದ ಒಸಗೆ

ಬಂಧುಗಳ ಆರನ್ನೂ ಅಧಿಕಾರ ವಲಯ
ಹತ್ತರಂಗೆ ತಾರದ್ದ ಆದರ್ಶ ರಾಜಕೀಯ

ರೈಲು ನಿಲ್ದಾಣಲ್ಲಿ ಚಾಯ ಮಾರಿದ ಸಾಮಾನ್ಯ
ಸ್ವಯಂ ಸೇವಕ ದೇಶ ನಾಯಕ ವಿಶ್ವಮಾನ್ಯ

ಸ್ವಾಮಿ ವಿವೇಕಾನಂದರ ಪ್ರಖರ, ತೇಜಸ್ಸು
ಮೋದಿಯವರದು ಎದ್ದು ಕಾಂಬ, ಓಜಸ್ಸು

ಮೋದಿ ಭಾರತದ ಪ್ರಧಾನಿ ನಮ್ಮ ಪುಣ್ಯ
ಅವರ ದಕ್ಷ ನಾಯಕತ್ವ ದೇಶಭಕ್ತಿ ಅನನ್ಯ.

*ಗುಣಾಜೆ*

Related posts

ಕವನ: ಮಾತೆ ಮಮತೆ

Upayuktha

ನುಡಿನಮನ: ಶಾಸ್ತವನದ ಮುತ್ತೊಂದು ಕಳಚಿತ್ತು, ನಂಬಲೆಡಿಯ….

Upayuktha

ಕವನ: ನಿತ್ಯ ಸತ್ಯ

Upayuktha

Leave a Comment