ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಬೌದ್ಧಿಕ ಆಸ್ತಿ ಹಕ್ಕುಗಳು: ತೆಂಕನಿಡಿಯೂರು ಕಾಲೇಜಿನಲ್ಲಿ ರಾಷ್ಟ್ರೀಯ ವೆಬಿನಾರ್ ಸೆ. 18ಕ್ಕೆ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಸೆಪ್ಟೆಂಬರ್ 18ರಂದು ‘ಬೌದ್ಧಿಕ ಆಸ್ತಿ ಹಕ್ಕುಗಳು’ ವಿಷಯದ ಕುರಿತು ರಾಷ್ಟ್ರಮಟ್ಟದ ವೆಬಿನಾರ್ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಯಾಗಿ ತಿರುವನಂತಪುರದ ಕೇರಳ ವಿವಿಯ ಸ್ಕೂಲ್ ಆಫ್‌ ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಂಡ್ ಲೀಗಲ್ ಸ್ಟಡೀಸ್‌ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿಜು ಟಿ ಅವರು ಭಾಗವಹಿಸಲಿದ್ದಾರೆ.

ಕಾಪಿ ರೈಟ್ ಟು ಕಾಪಿ ಲೆಫ್ಟ್‌- ಕ್ರಿಯೇಟಿವ್ ಕಾಮನ್ ಲೈಸೆನ್ಸಿಂಗ್- ಫಾರ್ ಅಕಾಡೆಮಿಕ್ ಕಮ್ಯುನಿಟಿ (ಕೃತಿಸ್ವಾಮ್ಯದಿಂದ ಕೃತಿಸ್ವಾಮ್ಯ ಬಿಡುಗಡೆ ವರೆಗೆ- ಶೈಕ್ಷಣಿಕ ಸಮುದಾಯಕ್ಕೆ ಸೃಜನಾತ್ಮಕ ಸಾಮಾನ್ಯ ಪರವಾನಗಿ) ಎಂಬ ವಿಷಯದ ಬಗ್ಗೆ ಅವರ ವಿಷಯ ಪ್ರಸ್ತುತಪಡಿಸಲಿದ್ದಾರೆ.

ಅಪರಾಹ್ನ 2 ಗಂಟೆಯಿಂದ 3 ಗಂಟೆ ವರೆಗೆ ಗೂಗಲ್ ಮೀಟ್‌ ಮೂಲಕ ಈ ವೆಬಿನಾರ್ ನಡೆಲಿದೆ. ವೆಬಿನಾರ್‌ನಲ್ಲಿ ಭಾಗವಹಿಸಲು ಆಸಕ್ತರು ಈ ಲಿಂಕ್ ಮೂಲಕ ಸೇರಿಕೊಳ್ಳಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ದ.ಕ. 16ಕ್ಕೇರಿದ ಕೊರೊನಾ ಪ್ರಕರಣ

Upayuktha

‘ಶ್ರೇಷ್ಠತ್ವ ಗಳಿಸಲು ಶ್ರದ್ಧೆ ಮತ್ತು ತಪಸ್ಸು ತೀರ ಅಗತ್ಯ: ವೇ. ಮೂ. ಮಿತ್ತೂರು ಶ್ರೀನಿವಾಸ ಭಟ್ಟ

Upayuktha

ಜನಗಣತಿ 2021: ಕ್ಷೇತ್ರ ತರಬೇತುದಾರರ ತರಬೇತಿ

Upayuktha

Leave a Comment

error: Copying Content is Prohibited !!