ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ಸೂರ್ಯಗ್ರಹಣದ ನಿಮಿತ್ತ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವಗ್ರಹ ಪೂಜೆ, ಹೋಮ

ಮಂಗಳೂರು: ಕಂಕಣ ಸೂರ್ಯಗ್ರಹಣದ ನಿಮಿತ್ತ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ನವಗ್ರಹ ಶಾಂತಿ ಹೋಮ ಮತ್ತು ನವಗ್ರಹ ಪೂಜೆ ಸಹಿತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಗಣೇಶ ಅಥರ್ವಶೀರ್ಷ, ಪುರುಷಸೂಕ್ತ, ವಿಷ್ಣು ಸಹಸ್ರನಾಮ, ರುದ್ರ ಪಾರಾಯಣ ಸೇರಿದಂತೆ ವೇದಮಂತ್ರಗಳ ಪಾರಾಯಣವೂ ನಡೆಯಿತು.

ಸುಮಾರು 2,000ಕ್ಕೂ ಹೆಚ್ಚು ಮಂದಿ ಭಕ್ತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮಂಗಳೂರಿನ ಹಿರಿಯ ವಕೀಲ, ಶಿಕ್ಷಣ ತಜ್ಞ ಕೆ.ಎಸ್. ಕಲ್ಲೂರಾಯ ನಿಧನ

Upayuktha

ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ನಿಧನ

Upayuktha

ಕೇರಳ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ‘ಎ’ ಗ್ರೇಡ್ ಗಳಿಸಿದ ಶೇಣಿ ಶಾಲಾ ವಿದ್ಯಾರ್ಥಿಗಳು

Upayuktha