ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವ ಅ.17ರಿಂದ 24 ರ ವರೆಗೆ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅ.17 ರಿಂದ 24ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ.

ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ 8 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅ. 17 (ಶನಿವಾರ): ಕುಮಾರಿ ಸಾನ್ವಿ ಶೆಟ್ಟಿ, ಬೆಂಗಳೂರು (ಸುಗಮ ಸಂಗೀತ), ಅ. 18 (ಆದಿತ್ಯವಾರ): ಶ್ರೀಮತಿ ಸುನಿತಾ ಶ್ರೀಪಾದ್ ರಾವ್, ಸಾಗರ (ಸುಗಮ ಸಂಗೀತ), ಅ. 19 (ಸೋಮವಾರ): ಕುಮಾರಿ ಅಖಿಲಾ ಪಜಿಮಣ್ಣು, ಪುತ್ತೂರು (ಸುಗಮ ಸಂಗೀತ), ಅ. 20 (ಮಂಗಳವಾರ): ಕುಮಾರಿ ದೀಕ್ಷಾ ದೇವಾಡಿಗ ಅಲೆವೂರು, ಉಡುಪಿ, (ಸ್ಯಾಕ್ಸೋಫೋನ್ ವಾದನ), ಅ. 21 (ಬುಧವಾರ): ಕುಮಾರಿ ಪ್ರಸೀದಾ ಮತ್ತು ಬಳಗ, ಧರ್ಮಸ್ಥಳ (ಶಾಸ್ತ್ರೀಯ ಸಂಗೀತ), ಅ. 22 (ಗುರುವಾರ): ಶ್ರೀ ಚಂದ್ರಶೇಖರ ಹೆಗ್ಡೆ, ಪುತ್ತೂರು, (ಸುಗಮ ಸಂಗೀತ), ಅ. 23 (ಶುಕ್ರವಾರ): ಶ್ರೀಮತಿ ಶ್ರೀದೇವಿ ಮತ್ತು ಬಳಗ, ಧರ್ಮಸ್ಥಳ (ಶಾಸ್ತ್ರೀಯ ಸಂಗೀತ), ಅ. 24 (ಶನಿವಾರ): ಕುಮಾರಿ ಸಾದ್ವಿನಿ ಕೊಪ್ಪ, (ಸುಗಮ ಸಂಗೀತ).

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಫಿಲೋಮಿನಾದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ

Upayuktha

ಗೃಹರಕ್ಷಕರು ಸಮಾಜದ ನಿಜವಾದ ಯೋಧರು: ಡಾ. ಮುರಲೀಮೋಹನ್ ಚೂಂತಾರು

Upayuktha

ಫಿಲೋಮಿನಾ ಎಂಸ್‍ಡಬ್ಲ್ಯೂ ವಿಭಾಗದಿಂದ ಜಲ ಸಂರಕ್ಷಣಾ ಕಾರ್ಯಕ್ರಮ

Upayuktha

Leave a Comment