ಪುತ್ತೂರು: ಪಾರ್ವತಿ ಪ್ರಾಪರ್ಟೀಸ್ ಅವರ ನೂತನ ಯೋಜನೆಯಾಗಿರುವ ‘ಪಾರ್ವತಿ ಹೋಮ್ಸ್ ಅನ್ನು ಕೆಪಿಎಸ್ಸಿ ನಿವೃತ್ತ ಚೇರ್ಮನ್ ಡಾ. ಟಿ. ಶ್ಯಾಮ್ ಭಟ್ ಅವರು ಉದ್ಘಾಟಿಸಿದರು.
ಇಂಡಿಯನ್ ಡೆಂಟಲ್ ಅಸೋಸಿಯೇಟ್ಸ್ ಸದಸ್ಯರಾದ ಡಾ|| ಶಿವಶರಣ್ ಮತ್ತು ಪ್ರೇಂ ಶೆಟ್ಟಿ ಫಿಲ್ಮ್ಸ್ ಮಾಲಕರಾದ ಪ್ರೇಮ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ಗೇಟೆಡ್ ಕಮ್ಯುನಿಟಿ ಕಲ್ಪನೆಯಡಿ ನಿರ್ಮಾಣವಾದ ನೂತನವಾದ ಮನೆಗಳನ್ನೊಳಗೊಂಡ ‘ಪಾರ್ವತಿ ಹೋಮ್ಸ್’ ಎಲ್ಲ ನಾಗರಿಕ ಸೌಲಭ್ಯಗಳನ್ನು ಹೊಂದಿವೆ. ಪಾರ್ವತಿ ಪ್ರಾಪರ್ಟೀಸ್ ಪಾಲುದಾರರಾದ ಡಾ|| ಜಿ. ಗುಣರಂಜನ್ ಮತ್ತು ಡಾ. ಜಿ. ವಿಜಯ ಸಾಯಿ ಅವರಿಗೆ ಅತಿಥಿಗಳು ಶುಭ ಹಾರೈಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.