ನಿತ್ಯ ಪಂಚಾಂಗ

ನಿತ್ಯ ಪಂಚಾಂಗ (18-10-2020)

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ

ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ  13:52:18
ರೇಖಾಂಶ  75:04:23
==================
ದಿನಾಂಕ 18/10/2020

ಶಾಲಿವಾಹನ ಶಕೆ ೧೯೪೩
ಶಾರ್ವರೀ ಸಂವತ್ಸರ
ದಕ್ಷಿಣಾಯನ
ಶರತ್ ಋತು
ತುಲಾ ೧
ಚಿತ್ರಾ ಮಹಾನಕ್ಷತ್ರ. (೩೧-೪೬)
ನಿಜ ಆಶ್ವಯುಜ ಮಾಸ
ಶುಕ್ಲ ಪಕ್ಷ
ರವಿವಾರ
ದ್ವಿತೀಯ ತಿಥಿ (08-52pm)
ಸ್ವಾತಿ ನಕ್ಷತ್ರ (12-31pm)
ಪ್ರೀತಿ ಯೋಗ (೩೮-೫೨)
ಬಾಲವ ಕರಣ (೦೯-೦೪)
ಸೂರ್ಯೋದಯ – 06-24am
ಸೂರ್ಯಾಸ್ತ – 06-04pm

ರಾಹು ಕಾಲ
04-09pm – 05-38pm ಅಶುಭ
ಯಮಘಂಡ ಕಾಲ
11-45am – 01-13pm ಅಶುಭ
ಗುಳಿಕ ಕಾಲ
02-41pm – 04-09pm
~~~~~

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಿತ್ಯ ಪಂಚಾಂಗ (27-10-2019)

Upayuktha

ನಿತ್ಯ ಪಂಚಾಂಗ (06-04-2020)

Upayuktha

ನಿತ್ಯ ಪಂಚಾಂಗ (26-08-2020)

Upayuktha

Leave a Comment