ನಿತ್ಯ ಪಂಚಾಂಗ

ನಿತ್ಯ ಪಂಚಾಂಗ (25-03-2020)

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ

ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯ ಪಂಚಾಂಗ

ಅಕ್ಷಾಂಶ  13:52:18
ರೇಖಾಂಶ  75:04:23
==================
ದಿನಾಂಕ * 25/03/2020*

ಶಾರ್ವರೀ ಸಂವತ್ಸರ
ಉತ್ತರಾಯಣ
ವಸಂತ ಋತು
ಮೀನ ೧೧
ಚೈತ್ರ ಮಾಸ
ಶುಕ್ಲ ಪಕ್ಷ
ಬುಧವಾರ
ಪ್ರತಿಪದೆ ತಿಥಿ (04-59pm)
ರೇವತಿ ನಕ್ಷತ್ರ (06-31am)
ಬ್ರಹ್ಮ ಯೋಗ (೨೧-೫೦)
ಬವ ಕರಣ (೨೫-೧೪)
ಸೂರ್ಯೋದಯ – 006-33am
ಸೂರ್ಯಾಸ್ತ – 06-37pm

@ಪ್ರವರ್ತಮಾನ ಶಾ. ಶ. ೧೯೪೩ನೇ ಶಾರ್ವರೀ ಸಂವತ್ಸರಾರಂಭಃ, ಚಾಂದ್ರಮಾನ ಯುಗಾದಿ

ರಾಹು ಕಾಲ
12:06pm – 01:37pm ಅಶುಭ
ಯಮಘಂಡ ಕಾಲ
07:33am – 09:04am ಅಶುಭ
ಗುಳಿಕ ಕಾಲ
10:35am – 12:06pm

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ನಿತ್ಯ ಪಂಚಾಂಗ (02-07-2020)

Upayuktha

ನಿತ್ಯ ಪಂಚಾಂಗ (11-05-2020)

Upayuktha

ನಿತ್ಯ ಪಂಚಾಂಗ (23-03-2021)

Upayuktha