ನಿತ್ಯ ಪಂಚಾಂಗ

ನಿತ್ಯ ಪಂಚಾಂಗ (02-05-2021)

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ

ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 02/05/2021

ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ಉತ್ತರಾಯನ
ವಸಂತ ಋತು
ಮೇಷ ೧೯
ಭರಣಿ ಮಹಾನಕ್ಷತ್ರ. (೧೯-೦೯)
ಚೈತ್ರ ಮಾಸ
ಕೃಷ್ಣ ಪಕ್ಷ
ರವಿವಾರ(ಭಾನು)
ಷಷ್ಠೀ ತಿಥಿ (08-26pm)
ಪೂರ್ವಾಷಾಢಾ ನಕ್ಷತ್ರ (02-24pm)
ಸಿದ್ಧ/ಸಾಧ್ಯ ಯೋಗ (೦೨-೦೪/೫೩-೫೪)
ಗರಜ ಕರಣ (೦೭-೪೯)
ಸೂರ್ಯೋದಯ – 06-10am
ಸೂರ್ಯಾಸ್ತ – 06-41pm

ರಾಹು ಕಾಲ
04:40pm – 06:15pm ಅಶುಭ
ಯಮಘಂಡ ಕಾಲ
11:57sm – 01:31pm ಅಶುಭ
ಗುಳಿಕ ಕಾಲ
03:06pm – 04:40pm
~~~~~~~~~~~~

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ನಿತ್ಯ ಪಂಚಾಂಗ (16-01-2021)

Upayuktha

ನಿತ್ಯ ಪಂಚಾಂಗ (25-06-2020)

Upayuktha

ನಿತ್ಯ ಪಂಚಾಂಗ (04-03-2020)

Upayuktha