ನಿತ್ಯ ಪಂಚಾಂಗ

ನಿತ್ಯ ಪಂಚಾಂಗ (04-03-2021)

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ

ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 04/03/2021

ಶಾಲಿವಾಹನ ಶಕೆ ೧೯೪೩
ಶಾರ್ವರೀ ಸಂವತ್ಸರ
ಉತ್ತರಾಯನ
ಶಿಶಿರ ಋತು
ಕುಂಭ ೨೦
ಶತಭಿಷಾ ಮಹಾನಕ್ಷತ್ರ. (೫೭-೧೯)
ಮಾಘ ಮಾಸ
ಕೃಷ್ಣ ಪಕ್ಷ
ಗುರುವಾರ
ಷಷ್ಠೀ ತಿಥಿ (02-00am)
ವಿಶಾಖಾ ನಕ್ಷತ್ರ (03-52am)
ವ್ಯಾಘಾತ ಯೋಗ (೫೧-೩೭)
ಗರಜ ಕರಣ (೨೦-೫೫)
ಸೂರ್ಯೋದಯ – 06-47am
ಸೂರ್ಯಾಸ್ತ – 06-35pm

ರಾಹು ಕಾಲ
01:41pm – 03:10pm ಅಶುಭ
ಯಮಘಂಡ ಕಾಲ
06:15am – 07:44am ಅಶುಭ
ಗುಳಿಕ ಕಾಲ
09:13am – 10:43am
~~~~~

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

 

Related posts

ನಿತ್ಯ ಪಂಚಾಂಗ (11-11-2020)

Upayuktha

ನಿತ್ಯ ಪಂಚಾಂಗ (20-03-2020)

Upayuktha

ನಿತ್ಯ ಪಂಚಾಂಗ (03-03-2020)

Upayuktha