ಕಲೆ ಸಂಸ್ಕೃತಿ

ನಾಟ್ಯರಂಗದ‌ ನೃತ್ಯಧ್ಯಾನ: ಮಂಜುಳಾ ಸುಬ್ರಹ್ಮಣ್ಯ ಅವರ ವಿಶಿಷ್ಟ ಪ್ರಯತ್ನ

ಹೌದು, ಈಗ ನಾವು ನಾಟ್ಯರಂಗದವರು ಜೊತೆಯಾಗಿ ಸೇರಿ ನೃತ್ಯ ಮಾಡದೆ, ಚಟುವಟಿಕೆಗಳನ್ನು ಮಾಡದೆ ತಿಂಗಳುಗಳೇ ಆಯ್ತು. ನೃತ್ಯ ಬರಿಯ ವ್ಯಾಯಾಮ ಅಲ್ಲ, ಮನರಂಜನೆ ಮಾತ್ರ ಅಲ್ಲವೇ ಅಲ್ಲ. ಅದೂ ಬದುಕು.

ಇದೊಂದು ನೃತ್ಯದ ಜೊತೆಗಿನ ನಮ್ಮ‌ಒಡನಾಟ. ಎಲ್ಲವನ್ನು ಸಂಗೀತ, ನೃತ್ಯದ ಜೊತೆಗೆ ನೋಡುವ ಆಟ ಅಂದರೂ ಸರಿ. ಇದು ಗಂಭೀರವಾದರೂ ತಮಾಷೆಯಾಗಿದೆ. ತಮಾಷೆ ಅಂದುಕೊಂಡಿರೋ ಗಂಭೀರ ವಿಷಯವಿದೆ.

ಖ್ಯಾತ ನೃತ್ಯಗುರು ಮಂಜುಳಾ ಸುಬ್ರಹ್ಮಣ್ಯ ಅವರು ಪ್ರಸ್ತುತಪಡಿಸಿದ ಐದು ನಿಮಿಷದ ಈ ವೀಡಿಯೋ ನೋಡಿ.. ನೀವು ಖುಷಿ ಪಡಿ..

ವೀಡಿಯೋ ನೋಡುವುದಕ್ಕಾಗಿ ಇಲ್ಲಿದೆ ಕೊಂಡಿ.. ನೋಡಿ ..ಆನಂದಿಸಿ..

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಅಜೆಕಾರು ಕಲಾಭಿಮಾನಿ ಬಳಗದಿಂದ ಮಾತೃಶ್ರೀ ಸಂಸ್ಮರಣೆ- ತಾಳಮದ್ದಳೆ

Upayuktha

ಫೆ.8ರಂದು ಕಾವೂರಿನಲ್ಲಿ ಕಟೀಲು ಯಕ್ಷಗಾನ ಬಯಲಾಟದ ವಜ್ರಮಹೋತ್ಸವ

Upayuktha

ಮನೆಯನ್ನೇ ರಂಗಸ್ಥಳವನ್ನಾಗಿಸಿದ ಈ ಕಲಾವಿದರನ್ನು ಭೇಟಿ ಮಾಡೋಣ ಬನ್ನಿ

Upayuktha

Leave a Comment

error: Copying Content is Prohibited !!