ಅಡ್ವಟೋರಿಯಲ್ಸ್ ಶಿಕ್ಷಣ

ಬ್ಯಾಂಕ್‌ ಪ್ರವೇಶ ಪರೀಕ್ಷೆಗೆ 90 ದಿನಗಳ ಆನ್‌ಲೈನ್ ತರಬೇತಿ, ಕೇವಲ ‘ಶ್ಲಾಘ್ಯ’ದಲ್ಲಿ

ಮಂಗಳೂರು: ಈಗತಾನೇ ಶಿಕ್ಷಣ ಮುಗಿಸಿದ ಹೊಸಬರಿಗೆ/ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಪಡೆಯಲು ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಸುವರ್ಣಾವಕಾಶ ಒದಗಿಸುತ್ತಿದೆ.

ಬ್ಯಾಂಕ್‌ ಉದ್ಯೋಗಕ್ಕಾಗಿರುವ ಪ್ರವೇಶ ಪರೀಕ್ಷೆಗೆ 90 ದಿನಗಳ ಆನ್‌ಲೈನ್‌ ತರಬೇತಿ ಬ್ಯಾಚ್‌ ನವೆಂಬರ್ 1ರಿಂದ ಆರಂಭವಾಗುತ್ತಿದ್ದು, ರೆಕಾರ್ಡ್‌f ಮಾಡಿದ ವೀಡಿಯೋ ತರಗತಿಗಳನ್ನು ಒದಗಿಸಲಾಗುತ್ತದೆ. ಅಲ್ಲದೆ ಸ್ಟಡಿ ಮೆಟೀರಿಯಲ್‌, ದಿನಕ್ಕೆ 2 ತರಗತಿಗಳಂತೆ ಒಟ್ಟು 120 ಕ್ಲಾಸ್‌ಗಳು, 15 ವಿಷಯವಾರು ಪರೀಕ್ಷೆಗಳು, 15 ಮೋಕ್ ಟೆಸ್ಟ್‌, ಲೈವ್‌ ಸೆಷನ್‌ಗಳು- ಹೀಗೆ ವೈವಿಧ್ಯಮಯ ತರಬೇತಿ ಇರುತ್ತದೆ. ಇವಿಷ್ಟೂ ಕೇವಲ 2,000 ರೂ.ಗಳ ಶುಲ್ಕದಲ್ಲಿ ಲಭ್ಯವಿದೆ.

ನೂತನ ಪದವೀಧರರು/ ಉದ್ಯೋಗ ಆಕಾಂಕ್ಷಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಕೂಡಲೇ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಅನ್ನು ಸಂಪರ್ಕಿಸಿ ತಮ್ಮ ಸೀಟುಗಳನ್ನು ಕಾದಿರಿಸಬಹುದಾಗಿದೆ.

ಅಲ್ಲದೆ, ಪ್ರತಿ ವಾರದಲ್ಲಿ ಒಂದು ದಿನ ಪ್ರಚಲಿತ ವಿಷಯಗಳ ಬಗ್ಗೆ (ಕರೆಂಟ್ ಅಫೇರ್ಸ್‌) ಉಚಿತ ತರಗತಿಗಳು/ ತರಬೇತಿಯನ್ನು ಕೋರ್ಸ್‌ ಮುಗಿದ ಒಂದು ವರ್ಷದ ವರೆಗೂ ಒದಗಿಸಲಾಗುತ್ತಿರುವುದು ಶ್ಲಾಘ್ಯದ ವೈಶಿಷ್ಟ್ಯವಾಗಿದೆ.

ಯಾವುದೇ ಉದ್ಯೋಗ ತರಬೇತಿ/ ಪರೀಕ್ಷೆಗಳಿಗೆ ತರಬೇತಿ ಪಡೆದುಕೊಂಡರೂ, ಆ ವಿದ್ಯಾರ್ಥಿಗಳಿಗೆ ತರಬೇತಿಯ ನಂತರವೂ ಅಗತ್ಯ ಅಪ್‌ಡೇಶನ್‌ ನೆರವು ನೀಡುವುದು ಶ್ಲಾಘ್ಯದಲ್ಲಿ ಮಾತ್ರ ಇರುವ ವಿಶೇಷತೆಯಾಗಿದೆ.

ನೋಂದಣಿಗಾಗಿ ಶ್ಲಾಘ್ಯದ ವೆಬ್‌ಸೈಟ್‌- www.shlaghya.in ಅಥವಾ ವಾಟ್ಸಪ್‌- 7349327494 ಅಥವಾ ಇಮೇಲ್‌: shlaghya.mangaluru@gmail.com ಗೆ ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ:
Raksha Shivadurga Shetty
Academic Director
Shlaghya Institute
KSSM Complex, Training Bondel, Mangaluru
9481916781

 

Related posts

ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳದ ನೆರವು: ಈ ವರ್ಷ 1 ಕೋಟಿ ರೂ ಬಜೆಟ್‌ನಲ್ಲಿ ಸರಕಾರಿ ಶಾಲೆಗಳಿಗೆ ಬೆಂಚ್‌, ಡೆಸ್ಕ್‌ ವಿತರಣೆ

Upayuktha

ಮನುಕುಲದ ಒಳಿತಿಗಾಗಿ ಆಯುರ್ವೇದ- ಆರೋಗ್ಯವೇ ಎಲ್ಲ

Upayuktha

ಸದ್ಯದಲ್ಲೇ ಐಎಎಸ್ ಪರೀಕ್ಷೆ ಎದುರಿಸಲಿರುವ ‘ಯಶಸ್’ ವಿದ್ಯಾರ್ಥಿಗಳು

Upayuktha

Leave a Comment