ಓದುಗರ ವೇದಿಕೆ

ಅಭಿಮತ: ‘ವಿದ್ಯಾಗಮ’ ಬೇಡವಾದರೆ ‘ಆನ್‌ಲೈನ್‌’ ಶಿಕ್ಷಣವೂ ಬೇಡ

ನನಗನ್ಸುತ್ತೆ ವಿದ್ಯಾಗಮ ಮಾತ್ರ ಬೇಡ ಅಲ್ಲ; ಅದು ಬೇಡ ಅಂತ ಆದ್ರೆ ಆನ್ ಲೈನ್ ಶಿಕ್ಷಣವೂ ಬೇಡ.

ಆನ್ ಲೈನ್ ಶಿಕ್ಷಣದ ಅನರ್ಥಗಳು ಈಗಷ್ಟೇ ಕೆಲವು ಮನೆಗಳಲ್ಲಿ ಕೇಳಲಾರಂಭಿಸುತ್ತಿದೆ. ಮಕ್ಕಳು ಕ್ಲಾಸ್ ನಡೀತಾ ಇದೆ ಅಂತನೋ ಅಥವಾ ಹೋಮ್ ವರ್ಕ್ ಮಾಡ್ತಾ ಇದ್ದೀವಿ ಅಂತನೋ ಹೆತ್ತವತ್ರ ಸಬೂಬು ಹೇಳಿ ಮೊಬೈಲ್‌ನಲ್ಲಿ ನೋಡಬಾರದ್ದನ್ನು ನೋಡೋ ಸಂಶಯ ಎದುರಾಗ್ತಾ ಇದೆ. ಇದು ಸಂಶಯ ಮಾತ್ರ ಅಲ್ಲ; ನಿಜಕ್ಕೂ ನಡೆಯುತ್ತೆ.

ಆದ್ದರಿಂದ ಆನ್ ಲೈನ್ ಶಿಕ್ಷಣವೂ ಅಪಾಯಕಾರಿ. ಮೇಲಾಗಿ ಅನೇಕ ಮಕ್ಕಳಿಗೆ ಕಣ್ಣಿನ ಸಮಸ್ಯೆಯೂ ಆರಂಭವಾಗಿ ನೇತ್ರ ತಜ್ಞರ ಬಳಿ ಹೋಗೋದಕ್ಕೂ ಅರಂಭ ಆಗಿದೆ. ಹೇಗಿದ್ರೂ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಮುಗಿಯದ ಗೋಳಾಗಿದೆ.

ಯಾವುದರಿಂದ (ಮೊಬೈಲ್) ಮಕ್ಕಳನ್ನು ದೂರ ಇಡಿ ಅಂತ ಹೇಳ್ತಾ ಇದ್ದೆವೋ ಅದೇ ಪ್ರಪಾತಕ್ಕೆ ಮಕ್ಳನ್ನು ದೋಡೋ ಪರಿಸ್ಥಿತಿ ಬಂದಿರೋದು ಮಾತ್ರ ವಿಪರ್ಯಾಸವೇ ಸರಿ.‌

ಆದ್ದರಿಂದ ಈ ವರ್ಷವನ್ನು ಶೂನ್ಯ ವರ್ಷ (ನಮ್ಮಲ್ಲಿ ಶೂನ್ಯ ಮಾಸ ಅಂತೆಲ್ಲ ಬರುತ್ತೆ. ಆಗ ಒಳ್ಳೇ ಕೆಲಸ ಏನೂ ಮಾಡ್ಬಾರದು ಅಂತ ನಂಬಿಕೆ ಇದೆ) ಅಂತ ಘೋಷಿಸಿ ಬಿಡೋದೇ ಒಳ್ಳೇದು ಅನ್ಸುತ್ತೆ.

-ಜಿ ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಯಕ್ಷಗಾನದ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ನೆರವಾಗಿ…

Upayuktha

ಹೇಗಿದ್ದ ಕಾಲ ಹೇಗಾಯಿತು! ಕೃತಕತೆಯಿಂದ ಸಹಜತೆಗೆ ಹೊರಳಿಸಲು ಮಹಾಮಾರಿ ಬರಬೇಕಾಯಿತೆ…?

Upayuktha

ಗೋವಿನ ಬಗ್ಗೆ ಕಾಳಜಿ: ಸಂತ ದೇವಕೀನಂದನ್ ಠಾಕೂರ್ ಅವರ ಖಡಕ್ ಮಾತು ಕೇಳಿ…

Upayuktha