ಜಿಲ್ಲಾ ಸುದ್ದಿಗಳು

ಮಾಧವ ಗೋಶಾಲೆಯಲ್ಲಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಶಿಬಿರಾರ್ಥಿಗಳಿಗೆ ಮಾಹಿತಿ

ಕಲಬುರಗಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕಲಬುರಗಿಯಲ್ಲಿ ನಡೆಯುತ್ತಿರುವ ಶಿಬಿರದ ಶಿಬಿರಾರ್ಥಿಗಳು ಇಂದು ಶ್ರೀ ಮಾಧವ ಗೋಶಾಲೆಗೆ ಭೇಟಿ ನೀಡಿದರು. ಗೋಶಾಲೆಯ ವತಿಯಿಂದ ಕೃಷಿ, ಆರೋಗ್ಯ, ಸ್ವ-ಉದ್ಯೋಗ, ಸ್ವದೇಶಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಲಾಯಿತು.

ದೇಸಿ ಎರೆಹುಳು ಬ್ಯಾಂಕ್, ಗೋಮೂತ್ರ ಅರ್ಕ ತಯಾರಿಸುವ ಘಟಕ, ಎರೆಹುಳು ಗೊಬ್ಬರ ತಯಾರಿಸುವ ಘಟಕ, ಗೋನೈಲ್ ಘಟಕ, ಗೋಮಯ ಕಾಷ್ಠ ಹಾಗು ಗೋಮಯ ಹಣತೆ ಕುರಿತು ವಿಷಯಗಳನ್ನು ತಿಳಿಸಿಕೊಡಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾಸರಗೋಡಿನ ಜನರ ಸಹನೆ ಪರೀಕ್ಷಿಸುತ್ತಿರುವ ಜಿಲ್ಲಾಡಳಿತ: ಗಡಿ ನಿರ್ಬಂಧ ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Upayuktha

ಮಂಗಳೂರಲ್ಲಿ ದಿಢೀರ್‌ ಗಾಳಿ ಮಳೆ; ಸುಳ್ಯ, ಪುತ್ತೂರು ಭಾಗಗಳಿಂದಲೂ ಮಳೆಯ ಮಾಹಿತಿ

Upayuktha

ಗುರುಗಳ ಹಾದಿಯಲ್ಲಿ ಶಿಷ್ಯರ ಹೆಜ್ಜೆ: ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ

Upayuktha