ನಗರ ಸ್ಥಳೀಯ

ತಿರುಮಲ ಶ್ರೀ ವೆಂಕಟೇಶ ಸ್ವಾಮಿಯ ದರ್ಶನ ಪಡೆದ ಪೇಜಾವರ ಶ್ರೀಗಳು

ತಿರುಪತಿ: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಟಿ ಟಿ ಡಿ ವತಿಯಿಂದ ಶ್ರೀಗಳವರನ್ನು ಆದರಪೂರ್ವಕ ಸ್ವಾಗತಿಸಲಾಯಿತು. ಟಿಟಿಡಿ ಆಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ, ಸದಸ್ಯ ಡಿ ಪಿ ಅನಂತ್ ಅರ್ಚಕವರ್ಗದವರು ಉಪಸ್ಥಿತರಿದ್ದರು.

ಭೂವರಾಹಸ್ವಾಮಿಯ ದರ್ಶನವನ್ನೂ ಶ್ರೀಗಳು ಪಡೆದರು. ಲೋಕಕ್ಕೆ ಒದಗಿದ ಕೊರೊನಾ ವಿಪತ್ತು ದೂರವಾಗಿ ಒಳ್ಳೆಯ ಆರೋಗ್ಯ ಶಾಂತಿ ನೆಮ್ಮದಿ ಎಲ್ಲರಿಗೂ ಲಭಿಸಲಿ; ಹಾಗೂ ಅಯೋಧ್ಯೆ ರಾಮಮಂದಿರ ಕಾರ್ಯ ಸುಸೂತ್ರವಾಗಿ ನಡೆಯಲೆಂದು ಎಲ್ಲೆಡೆಯಂತೆ ಶ್ರೀ ವೆಂಕಟೇಶನಲ್ಲಿಯೂ ಪ್ರಾರ್ಥಿಸಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ

Upayuktha

ಮಂಗಳೂರು ಪಾಲಿಕೆ ಚುನಾವಣೆ: 18 ವಾರ್ಡ್‌ಗಳಿಗೆ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Upayuktha

ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಚಾರಣಿಗ ಪತ್ತೆ: ದಾರಿ ತೋರಿದ ದೇವಾಲಯದ ತೀರ್ಥದ ಪೈಪ್ ಲೈನ್

Upayuktha