ನಗರ ಸ್ಥಳೀಯ

ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ನಾಗರಿಕ ಸಮಿತಿ

ಉಡುಪಿ: ನಗರದ ಹಿರಣ್ಯ ಫೈನಾನ್ಸ್‌ ಬಳಿ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿರುವ ಅಪರಿಚಿತ ಯುವಕನನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಶನಿವಾರ ನಡೆದಿದೆ.

ರೋಗಿಯ ಬಳಿ ಸುರೇಶ್ ಶೆಟ್ಟಿ, ತಂದೆ ಕುಶಲ, ಫ್ಲಾಟ್ ನಂ-107, ಪ್ಲಾಟ್ ನಂ,-303, ಮಂಗಳವಾರ ಪೇಟ, ಗಣೇಶ್ ದರ್ಶನ್ ಅಪಾರ್ಟ್ಮೆಂಟ್, ತಿಲಕವಾಡಿ ಬೆಳಗಾವಿ ಈ ವಿಳಾಸದ ವಾಹನ ನೋಂದಣಿ ದಾಖಲು ಪತ್ರ ಇರುವುದು ಕಂಡುಬಂದಿದೆ. ವಾರಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ವಿದ್ಯಾರ್ಥಿಗಳು ಜ್ಞಾನದ ಜೊತೆ ಸಂಸ್ಕಾರವನ್ನೂ ಮೈಗೂಡಿಸಿಕೊಳ್ಳಬೇಕು: ಪ್ರಮೋದ್ ಪಂಡಿತ್

Upayuktha

ಬಿಹಾರ ಮೂಲದ ಮೂರು ಬಾಲಕಾರ್ಮಿಕರ ರಕ್ಷಣೆ

Upayuktha

ಡಿಜಿ ಲಾಕರ್‌ ಸಹಿತ ಎಸ್‌ಡಿಎಂ ನ ನೂತನ ಶೈಕ್ಷಣಿಕ ತಾಂತ್ರಿಕ ಸೌಲಭ್ಯಗಳಿಗೆ ಚಾಲನೆ

Upayuktha