ಪೆಟ್ರೋಲ್-ಡೀಸೆಲ್ ದರ ವಾಣಿಜ್ಯ

ಇಂದಿನ ಪೆಟ್ರೋಲ್- ಡೀಸೆಲ್ ಬೆಲೆ (ಮಾ.23)

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ, ತಾಲೂಕು ಕೇಂದ್ರಗಳ ಸಹಿತ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿವರ ಇಂತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ಸಾಗಾಟ ವೆಚ್ಚವನ್ನು ಅನುಸರಿಸಿ ಊರಿನಿಂದ ಊರಿಗೆ ದರಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಿರಬಹುದು.

ನಗರ
             ಪೆಟ್ರೋಲ್
                         ಡೀಸೆಲ್
ಮಂಗಳೂರು
71.27 ರೂ
63.74 ರೂ
ಎಂಆರ್‌ಪಿಎಲ್ ಪೆಟ್ರೋಲ್ ಪಂಪ್
71.27 ರೂ
63.74 ರೂ
 (ರಿಲಯನ್ಸ್ ಪೆಟ್ರೋಲ್ ಬಂಕ್)
73.47 ರೂ
65.82 ರೂ
ಮಣಿಪಾಲ (ಉಡುಪಿ )
71.50 ರೂ
63.95 ರೂ
ಕುಂದಾಪುರ
71.83 ರೂ
64.25 ರೂ
ಕಾರ್ಕಳ
71.56 ರೂ
64.01 ರೂ
ಕಾಪು
71.46 ರೂ
63.91 ರೂ
ಹೆಬ್ರಿ
71.82 ರೂ
64.24 ರೂ
ಕಡಬ
71.88 ರೂ
64.30ರೂ
ಮೂಡುಬಿದಿರೆ
71.43 ರೂ
63.89 ರೂ
ಪುತ್ತೂರು
71.61 ರೂ
64.05 ರೂ
ಸುಳ್ಯ
71.94 ರೂ
64.36 ರೂ
ಬೆಳ್ತಂಗಡಿ
71.67 ರೂ
64.10 ರೂ
ಬೆಂಗಳೂರು
71.97 ರೂ
64.41 ರೂ
ಮೈಸೂರು
71.61 ರೂ
64.08 ರೂ
ಚಿಕ್ಕಮಗಳೂರು
73.10 ರೂ
65.32 ರೂ
ಧಾರವಾಡ
71.85 ರೂ
64.33 ರೂ
ಬೆಳಗಾವಿ
71.87 ರೂ
64.35 ರೂ
ಬಳ್ಳಾರಿ
73.56 ರೂ
65.89 ರೂ
ಕಾಸರಗೋಡು
72.34 ರೂ
66.61 ರೂ

ಸತತ ಏಳನೇ ದಿನವಾದ ಇಂದೂ ಸಹ ಪೆಟ್ರೋಲ್‌ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ದೇಶಾದ್ಯಂತ ಪ್ರಯಾಣಿಕ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ರಸ್ತೆ ಸಾರಿಗೆ ವಾಹನಗಳ ಸಂಚಾರವೂ ಶೇ 70ರಷ್ಟು ಕಡಿಮೆಯಾಗಿದ್ದು, ಇಂಧನ ಬಳಕೆ ಪ್ರಮಾಣ ಕುಸಿದಿದೆ.

ಸಹಕಾರ:

ವೆಸ್ಟರ್ನ್‌ ರೋಡ್‌ವೇಸ್‌- ಬಿಪಿಸಿಎಲ್‌ ಪೆಟ್ರೋಲ್ ಬಂಕ್ ಮಣಿಪಾಲ.
ಪಿ.ಸಿ. ಪೈ ಪೆಟ್ರೋಲ್ ಬಂಕ್‌ ಪುತ್ತೂರು
ಪಡುತಿರುಪತಿ ವೆಂಕಟರಮಣ ಫಿಲ್ಲಿಂಗ್ ಸ್ಟೇಶನ್ ಸಾಣೂರು, ಕಾರ್ಕಳ
ಕಂದಾವರ ಎಂಟರ್‌ಪ್ರೈಸಸ್‌ (ಐಓಸಿಎಲ್‌ ಪೆಟ್ರೋಲ್ ಬಂಕ್‌), ಕೋಟೇಶ್ವರ
ಕೆ.ಬಿ ಮಲ್ಲ ಅಂಡ್‌ ಕೊ, ಬೆಳ್ತಂಗಡಿ
ಭಾರತ್ ಪೆಟ್ರೋಲಿಯಂ ಏಜೆನ್ಸೀಸ್‌, ಸಿಪಿಸಿಆರ್‌ಐ, ಕೂಡ್ಲು, ಕಾಸರಗೋಡು
ಮಂಗಳೂರು HiQ ಸ್ಟೇಶನ್ ಕದ್ರಿ (ಎಂಆರ್‌ಪಿಎಲ್ ಪೆಟ್ರೋಲ್ ಬಂಕ್)

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಸಪ್ತ ಜ್ಯುವೆಲ್ಸ್ ವಿಟ್ಲ: ಚೆನ್ನ ಬೆಳ್ಳಿ ದರ (ಮಾ.11)

Upayuktha

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ವಿರೋಧ: ಮಾ.2ರಂದು ಮಂಗಳೂರು ನಗರದಲ್ಲಿ ರಿಕ್ಷಾ- ಬಸ್ ಬಂದ್

Sushmitha Jain

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (28-10-2020)

Upayuktha