ದೇಶ-ವಿದೇಶ

ವಿಜಯರಾಜೇ ಸಿಂಧಿಯಾ ಸ್ಮರಣಾರ್ಥ 100 ರೂ ನಾಣ್ಯ ಬಿಡುಗಡೆ

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಗ್ವಾಲಿಯರ್ ರಾಜಮಾತೆ ಎಂದೇ ಪ್ರಸಿದ್ದರಾಗಿದ್ದ ವಿಜಯರಾಜೇ ಸಿಂಧಿಯಾ ಸಂಸ್ಮರಣಾರ್ಥ ರೂ 100 ರ ನಾಣ್ಯವನ್ನು ಬಿಡುಗಡೆಗೊಳಿಸಿದರು.

ನಾಯಕಿಗೆ ಗೌರವ ಸಲ್ಲಿಸುತ್ತಾ ಮೋದಿಯವರು- ‘ಅವರ ಜೀವನ ಮತ್ತು ಕಾರ್ಯಗಳು ಬಡಜನರ ಸೇವೆಗೆ ಮುಡಿಪಿಟ್ಟಿದ್ದಾರೆ, ಅಲ್ಲದೆ ಭಾರತದ ರಾಜಕೀಯಕ್ಕೆ ಅವರ ಮಾರ್ಗದರ್ಶನ ಪ್ರಮುಖವಾದುದು.

ರಾಜಮಾತೆಯವರು ತಮ್ಮ ಜೀವನ, ಸಂತೋಷಗಳ ತ್ಯಾಗ ಮಾಡಿದರು. ಅವರ ದೇಶದ ಬಗೆಗಿನ ಪ್ರೀತಿ ಉನ್ನತ ಎಂದರು.

ಈಗ ದೇಶದಲ್ಲಿ ನಡೆಯುತ್ತಿರುವ ಪ್ರಗತಿ ಕಾರ್ಯಗಳನ್ನು ನೋಡಲು ರಾಜಮಾತೆ ಸಿಂಧಿಯಾರವರು ಇರುತ್ತಿದ್ದರೆ ಬಹಳ ಸಂತೋಷ ಪಡುತ್ತಿದ್ದರು ಎಂದರು.

ಈ ಕಾರ್ಯಕ್ರಮದಲ್ಲಿ ಕೇಂದ್ತ ಸಂಸ್ಕೃತಿ ಸಚಿವರಾದ ಪ್ರಹ್ಲಾದ ಸಿಂಗ್ ಹಾಗೂ ರಾಜಮಾತೆ ಸಿಂಧಿಯಾ ಕುಟುಂಬ ಸದಸ್ಯರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅಯೋಧ್ಯೆ: ರಾಮ ಮಂದಿರ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Harshitha Harish

ಕೋವಿಡ್‌-19ನಿಂದ ಚೇತರಿಸಿಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Upayuktha

ಜಾರ್ಖಂಡ್‌ ಟ್ರೆಂಡ್ಸ್: ಬಿಜೆಪಿ 29, ಜೆಎಂಎಂ 23, ಕಾಂಗ್ರೆಸ್ 13, ಆರ್‌ಜೆಡಿ 5, ಜೆವಿಎಂ(ಪಿ) 4, ಎಜೆಎಸ್‌ಯುಪಿ 2

Upayuktha