ಕತೆ-ಕವನಗಳು

ಹನಿಗವನ: ಆಪತ್ಕಾಲ..!!

ಅಲ್ಪ ಮೊತ್ತದ ಧನವು
ಬೃಹತ್ತಾಗಿ
ಕಾಣುವುದು..

ಬೃಹತ್ ಮೊತ್ತದ ಧನವು
ಅಲ್ಪವಾಗಿ
ಕಾಣುವುದು..

ಇಂತಹ
ವೈಪರೀತ್ಯವನ್ನೆ
ಆಪತ್ಕಾಲವೆನ್ನಬಹುದೇ..!!
*********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

Related posts

ಕವನ: ನಾನು ಪ್ರೀತಿಯ ಸಂಕೇತ

Upayuktha

ಹವ್ಯಕ ಕವನ: ಅಪ್ಪನ ಮನೆಗೆ ಹೋಯೆಕ್ಕಾತು

Upayuktha

ಹವ್ಯಕ ಕವನ: ಮಜ್ಜಿಗೆನೀರು

Upayuktha