ಕತೆ-ಕವನಗಳು

ಹನಿಗವನ: ಮಾತೃ ಹೃದಯ

ಸಾಂದರ್ಭಿಕ ಚಿತ್ರ (ಕೃಪೆ: ಆರ್ಟಿಸ್ಟ್.ಕಾಂ)

ಬಿದ್ದ ಮಗುವನ್ನು
ಎತ್ತುವುದಾದರೆ..
ಅದು ಮಾನವೀಯತೆ.
ಮಗುವು ಬೀಳದಂತೆ
ನೋಡುವುದಾದರೆ..
ಅವಳೊಬ್ಬಳೇ
ಮಾತೆ….!!
****
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

Related posts

ಕನ್ನಡ

Harshitha Harish

ಮೂಕ ಹೆಣ್ಣು

Harshitha Harish

ಗಝಲ್: ಬಾಳ ಬಂಡಿಯು ಹಳಿ ತಪ್ಪದಿರಲಿ

Upayuktha