ನಗರ ಸ್ಥಳೀಯ

‘ತುಡಿತ’ ಕವನ ಸಂಕಲನ ಜ.18ಕ್ಕೆ ಬಿಡುಗಡೆ

ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ 29ನೇ ಕೃತಿ ಮಮತಾ ವಾಣಿ ರಾವ್, ಮಂಜೇಶ್ವರ ಅವರ ಚೊಚ್ಚಲ ಹನಿಗವನ ಸಂಕಲನ “ತುಡಿತ” ಜನವರಿ 18ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸುವರು. ಕವಯಿತ್ರಿ ಸುಭಾಷಿಣಿ ಬೆಳ್ತಂಗಡಿ ಅವರು ಕೃತಿ ಬಿಡುಗಡೆ ಮಾಡುವರು.

ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ ಮಾಲತಿ ಶೆಟ್ಟಿ ಮಾಣೂರು, ಅಮೃತ ಪ್ರಕಾಶ ಪತ್ರಿಕೆಯ ಉಪಸಂಪಾದಕರಾದ ಡಾ.ಕಾಸರಗೋಡು ಅಶೋಕ್ ಕುಮಾರ್ ಹಾಗೂ ಕವಯಿತ್ರಿ ಮಮತಾ ವಾಣಿ ರಾವ್ ಉಪಸ್ಥಿತರಿರುವರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಶಾಂತಿಗುರಿ ಶ್ರೀ ರಾಹುಗುಳಿಗ ಕೋಡ್ದಬ್ದು ದೈವಸ್ಥಾನ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ: ಶಾಸಕ ಡಾ. ಭರತ್ ಶೆಟ್ಟಿ ಭೇಟಿ

Upayuktha

ಫಿಲೋಮಿನಾದಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ

Upayuktha

ಅಡ್ಕಾರ್ ಶ್ರೀ ದೇಗುಲದಲ್ಲಿ ಜಾತ್ರೆ ಆರಂಭ

Harshitha Harish