ಕತೆ-ಕವನಗಳು ಭಾಷಾ ವೈವಿಧ್ಯ

ಚಿತ್ಪಾವನಿ ಭಾಷೆಯ ಕವನ: ಬಾಳಾಚೆ ಪ್ರಶ್ನೆಲಾ ಆಯ್ಯೆಚ ಉತ್ತರ

(ತಾಯಿ ಮಗುವಿನ ಪ್ರಶ್ನೋತ್ತರದ ಆಟ
ಚಿತ್ಪಾವನಿ ಭಾಷೆಯಲ್ಲಿ….
ಇಲ್ಲಿ ತಾಯಿ ವಿದ್ಯಾರ್ಥಿ, ಮಗು ಗುರು..)

ಬಾಳಾಚೆ ಪ್ರಶ್ನೆಲಾ ಆಯ್ಯೆಚ ಉತ್ತರ
**********
ಖೇಳೊಯಾ ಬಾಳ ಆಮ್ಹಿ ಹ..ಳು
ಗುರು ಶಿಷ್ಯಾಂಚೊ ನ..ವೋ ಖೇಳು
ಬಾಳ ತೂ ಗುರು ಮೇ ವಿದ್ಯಾರ್ಥಿ
ಉತ್ತರಾಲಾ ದೇವವಶಿ ಆಂಖ ಭರ್ತಿ….

1 ಆಯ್ಯೆ ಪ್ರಶ್ನೊ ಏಕು ತೂಲಾ
ಉತ್ತರ ಏಕ ದೇ ತೂ ಮಾಲಾ
ಪಾವೊಸು ಯೇಸೆ ಕಿಲ್ಹಾ ಭೂಯಿಲಾ
ಆಯ್ಯೆ ಸಾಂಘವಶಿ ತೂಚಿ ಮಾಲಾ

ಸಮುದ್ರಾಚ ಪಾಣಿ ಆವಿ ಹವ್ನಿ
ಮಳಭ ಹಂಸೆ ನಿಬ್ಬರ ತಾಪಾಲಾ
ವಾರೆಲಾ ಮಳಭ ಒಟ್ಟು ಹವ್ನಿ
ಪಾವೊಸು ಯೇಸೆ ಬಾಳ ಭೂಯಿಲಾ…

2 ಆಯ್ಯೆ ಪ್ರಶ್ನೊ ಏಕು ತೂಲಾ
ಉತ್ತರ ಏಕ ದೇತೂ ಮಾಲಾ
ಗಾಜಿ ಜೋವಿ ಯೇಸೆ ಕಿಲ್ಹಾ
ತೇಂತು ಭೂಯಿಲಾ ಹಾನಿ ಕಿಲ್ಹಾ

ಧನ ಋಣ ವಿದ್ಯುತ್ ಅಸಂಖ್ಯ ಕಣಕಣ
ಮಳಭಾಂತು ಕರ್ಸತಿ ರಣರಣ ಭಾಂಡಣ
ಪ್ರಚಂಡ ಶಕ್ತಿ ಸೃಷ್ಟಿ ಹಂಸೆ
ಗಾಜಿ ಜೋವಿತ್ಚೆ ರೂಪಾನ್ ದಿಸ್ಚೆ….

3 ಆಯ್ಯೆ ಪ್ರಶ್ನೊ ಏಕು ತೂಲಾ
ಉತ್ತರ ಏಕ ದೇ ತೂ ಮಾಲಾ
ದ್ಯೋಸು ರಾತಿ ಹಂತ್ಸೆ ಕಿಲ್ಹಾ
ದ್ಯೋಸುಚಿ ಕೇಢ್ಲಾಯಿ ಸಧ್ನಾಹಿ ಕಿಲ್ಹಾ

ಬಾಳ ಭೂಯಿ ಚೆಂಡಾ ಸಾರ್ಖಿ
ಭೋವಸೆ ಭರಾರಾ ಬುಗುರ್ಯಾ ಸಾರ್ಖಿ
ಸೂರ್ಯು ದಿಸ್ಸತಾ ದ್ಯೋಸು ಹಂತ್ಸೆ
ನಾಹಿತೆ ತ್ಯಾಹಾಂಧಾ ರಾತಿ ಯೇತ್ಸೆ…

4 ಆಯ್ಯೆ ಪ್ರಶ್ನೊ ಏಕು ತೂಲಾ
ಉತ್ತರ ಏಕ ದೇ ತೂ ಮಾಲಾ
ಗ್ರಹಣ ಹಂತ್ಸೆ ಕ..ಸ ಕಿಲ್ಹಾ
ಉಜ್ಜೊಡು ದೆಂತೆಲೆ ಸೂರ್ಯ ಚಂದ್ರಾಲಾ

ಅಮ್ಸಾಲಾ ಸೂರ್ಯು ಭೂಯಿಲಾ ಮಧ್ಯ
ಚಂದ್ರು ಆಯ್ಲೊತೆ ಸೂರ್ಯಗ್ರಹಣ
ಪುನ್ನವಾಲಾ ಚಂದ್ರು ಸೂರ್ಯಾಲಾ ಮಧ್ಯ
ಭೂಯಿ ಆಯ್ಲಿತೆ ಚಂದ್ರಗ್ರಹಣ…

5 ಆಯ್ಯೆ ಪ್ರಶ್ನೊ ಏಕು ತೂಲಾ
ಉತ್ತರ ಏಕ ದೇ ತೂ ಮಾಲಾ
ಧೂಮಕೇತು ದಿಸ್ಚತಿ ಕಿಲ್ಹಾ
ದಿಶಿಂಡ್ಲತೆ ತೇಂತು ಅನಿಷ್ಟ ಕಿಲ್ಹಾ

ಬಾಹ್ಯಾಕಾಶ ಪರಕೀಯ ಕಣ
ಭಾಜ್ಜಿಸೆ ಭೂಯಿಚ ವಾತಾವರಣ
ತೇಲಾ ಮ್ಹಣ್ಸತಿ ಧೂಮಕೇತು
ನಾಹಿ ತೇಂತು ಅನಿಷ್ಟ ಹೇತು…..

6 ಆಯ್ಯೆ ಪ್ರಶ್ನೊ ಏಕು ತೂಲಾ
ಉತ್ತರ ಏಕ ದೇ ತೂ ಮಾಲಾ
ನಕ್ಷತ್ರ ದಿಸ್ಚತಿ ರಾತ್ತಿ ಆಂಧಾ
ಪಹಾಲ ಮ್ಹಳೆ ಜಾಸತಿ ಕೆಹಂಧಾ

ನಕ್ಷತ್ರ ಸವೆಚಿ ದೂರಿ ದೂರಿ
ಸೂರ್ಯುಚಿ ಎಠಾಲಾ ಕಾರಭಾರಿ
ಸೂರ್ಯಾಲಾ ಉಜ್ಜೊಡು ಭಾರೀ ತ್ಸೇನಿ
ತೇಂತು ನಕ್ಷತ್ರ ಬೆಸ್ಸತಿ ಲಿಕ್ಕೊನಿ…..

ಆಹಾ ಆಯ್ಯೆ ಕೆತ್ತೀ ಅವ್ವಲಿ
ಪ್ರಶ್ನೆ ಪ್ರಶ್ನೆಲಾ ಉತ್ತರ ದೆಂತೆಲಿ
ಕೇಢ್ಲಾಯಿ ಖೇಳೊಯಾ ಅಸಲೋ ಖೇಳು
ಪಳಾವ್ವೆಲಾ ನಾಕಾ ಕಾಳ ವೇಳು…..
************
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ನೀಲಮಣಿ ಭಾಗ-2

Harshitha Harish

ಮನದ ನೋವು

Harshitha Harish

ಸಣ್ಣ ಕಥೆ: ದೇವರ ಮೂರ್ತಿ ಹಾಗೂ ಮೆಟ್ಟಿಲು

Upayuktha