ಕತೆ-ಕವನಗಳು

ಕವನ: ಅಕ್ಷರಜ್ಞನ ಪುರ


ಲ್ಲೊಂದು ಲೋಕವಿದೆ
ಕಾಶ ಮಧ್ಯದಲಿ
ದನಾರು ತಿಳಿದಿಲ್ಲ
ಶ ಕೃಪೆ ತೋರಿದರೆ
ರಗಶಯನನಪುರಕೆ

ಹಿಸದೆ ಹೋಗುವರು
ಷಿ ಯೋಗಿಗಳ ತೆರದಿ
ನಿತು ಕಲ್ಮಶವಿರದೆ
ಕಾಂಗಿಯಾಗಿಯೇ
ಕ್ಯವಾಗಲು ಹರಿಯ

ಂದಿನಿತು ತಡೆ ಇರದ
ಟವದು ನಿಗೂಢವು
ನ್ನತ್ಯವಾದಂಥ
ಅಂ ಥ ಜೀವಿಗಳೆಲ್ಲ
ಹಮನ್ನು ತೊರೆದವರು

ರಿಯ ಹಿಡಿದ ಮಕರಿಯು
ಳನಂತೆ ಇರಲಂದು
ತಿಯ ಕಾಣಿಸಿದಂಥ
ನಶ್ಯಾಮ ಸುಂದರಾ
ಙ್ಗ ಹರಿಯ ಆ ಪುರವದು

ಕ್ರವರ್ತಿಯು ಆದ
ಲವಾದಿ ದಶರಥಗೆ
ನಿಸುತ್ತ ಅಯೋಧ್ಯೆಯ
೦ಕಣೆಯ ನೀಗಿರುವ (ದುಃಖ)
🙏ಶ್ರೀ ರಾಮ ಪುರವದು

೦ಗವನು ಹಿಡಿದಂದು (ಕೊಡಲಿ)
ಕ್ಕ ಅರಸರನೆಲ್ಲ
ರಾವಣೆಯಿಂದಟ್ಟಿದ (ಹೆದರಿಸಿ)
ಣಾಯಕ ಪರಶು ರಾಮ (ದಂಡನಾಯಕ)
ಣ್ಣ ನ ಮೂಲಪುರವದು

ಪ್ಪು ಮಾಡಿದವರನು
ಟ್ಟೆಂದು ಪರಿಹರಿಸಿ
೦ಡಿಸಲು ಬಂದಂಥ
ರ್ಮರಕ್ಷಕನಾದ
ಮ್ಮ ಕೃಷ್ಣನ ಪುರವದು

ದ್ಮನಾಭನು ತಾನು
ಣಿಶಾಹಿಯಾಗಿಯೇ
ಹುಕಾಲ ಪವಡಿಸುವ
ಯವಿರದೆ ಇರುವಂಥ
ಹಾ ಮಹಿಮಪುರವದು

ಮನ ಬಾಧೆಯು ಇರದ
ಮಾಧವ ನೆಲೆಸಿರುವ
ಕುಮಿ ದೇವಿಯು ತಾನು

ರಿಸಿಕೊಂಡಿರುವಂಥ
೦ಖಪಾಣಿಯ ಪುರವದು
ಡ್ವೈರಿ ನುಸುಳದಿಹ

ತ್ಯಲೋಕವೆ ಆದ
ರಿಯ ವೈಕುಂಠದಾ
ತಿಳಿದವರೆಲ್ಲುಂಟು

ಕ್ಷ ತಿಯೆ ಇರದ ಅಕ್ಷರ
ಜ್ಞ ನ ಶಾಶ್ವತದ ಮನೆ ಅದು
ಕ್ಷರಜ್ಞನ ಪುರವದು
**********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕವನ: ಆತ್ಮನಿರ್ಭರತಾ

Upayuktha

ಗಝಲ್: ಕಿತ್ತಳೆ ಮಾರುತ ಅಕ್ಷರ ಮೆರೆಯುತ ಕತ್ತಲೆ ಮರೆಸಿದ ಹಾಜಬ್ಬ

Upayuktha

ಕವಿತೆ: ಆಹ್ವಾನಿಸು ಹೃದಯಕೆ

Upayuktha