ಕತೆ-ಕವನಗಳು

ಚಿತ್ರ-ಕವನ: ಗುಡಿಸಿಬಿಡು ಬಡತನವ


ಗುಡಿಸುವೆನು ಬಡತನವನೆಡೆಬಿಡದೆ
ನಾನಿಂದು
ಹಿಡಿವೆ ಕೈಗಳಲಿ ಕಂಕುಳಲಿ ಹಿಡಿಸೂಡಿಗಳ
ಮಡಿವಂತೆ ನಾನಲ್ಲ ದುಡಿಮೆಯನು ನಾಬಲ್ಲೆ
ಮೊಗವರಳಿ ನಾನಗುವೆನು|
ಕಡೆತನಕ ನಗುನಗುತ ಪೊರಕೆಯನು
ಮಾರುವೆನು
ಕಡಗ ಕಂಕಣ ತಿಲಕ ಭಾಗ್ಯವೆನಗಿಂದಿಲ್ಲ
ನುಡಿಯೊಳಗೆ ನಗುವಿಹುದು ನಡೆಯೊಳಗೆ
ಬಿಗುವಿಹುದು ಕಡುಕಷ್ಟ ಸಹಿಸುತಿಹೆನು||
ಆಶುಕವನ -ಛಂದಸ್ಸು:- ವಾರ್ಧಕ ಷಟ್ಪದಿ.

-ವಿ.ಬಿ.ಕುಳಮರ್ವ, ಕುಂಬ್ಳೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಿತ್ಯ ಸತ್ಯ- ಸಂಗದೋಷ

Upayuktha

ತುಳಿದು ನಡೆಯಬೇಡ ಮನುಜ.

Harshitha Harish

🕉 ಚೌತಿಯ ಸಡಗರ ✡

Upayuktha