ದೇಶ-ವಿದೇಶ

ಕಿರುತೆರೆ ನಟಿ ವಿ ಜೆ ಚಿತ್ರಾ ಸಾವು

ಚೆನ್ನೈ: ತಮಿಳುನಾಡಿನ ಜನಪ್ರಿಯ ಕಿರುತೆರೆ ನಟಿ ಹಾಗೂ ನಿರೂಪಕಿ ಯಾಗಿದ್ದ ವಿ ಜೆ ಚಿತ್ರಾ ಅವರ ಮೃತದೇಹ ಚೆನ್ನೈ ಹೊರವಲಯದ ನಜರತ್ ಪೆಟ್ ನಲ್ಲಿರುವ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ.

ಈ ನಟಿಯೂ ಧಾರಾವಾಹಿಯ ಶೂಟಿಂಗ್ ಗೆ ಈ ಹೊಟೇಲ್ ನಲ್ಲಿ ತಂಗಿದ್ದರು, ಇಂದು ಬುಧವಾರ ಬೆಳಗ್ಗೆ ಅವರ ಮೃತದೇಹ ಸಿಕ್ಕಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚೆನ್ನೈ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ

.

ತಮಿಳಿನ ವಿಜಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಪಂಡಿಯಾನ್ ಸ್ಟೋರ್ಸ್ ‘ ಧಾರಾವಾಹಿಯಲ್ಲಿ ಮುಲ್ಲೈ ಪಾತ್ರದ ಮೂಲಕ ಚಿತ್ರಾ ಜನಪ್ರಿಯರಾಗಿದ್ದರು.

Related posts

ಮಹಾರಾಷ್ಟ್ರ ಕ್ಷಿಪ್ರ ಕ್ರಾಂತಿ: ಪವಾರ್ ಕುಟುಂಬ ಕಲಹದ ಲಾಭ ಪಡೆದ ಬಿಜೆಪಿ

Upayuktha

ಮುಂಬೈ ಯಲ್ಲಿ ಇಂದು ನಟಿ ಕಾಜಲ್ ಮದುವೆ ಸಂಭ್ರಮ

Harshitha Harish

ಅದಾನಿಯನ್ನೇ ವಿಮಾನಯಾನ ಸಚಿವರನ್ನಾಗಿ ಮಾಡಬಹುದಿತ್ತಲ್ವೇ: ಸುಬ್ರಹ್ಮಣ್ಯನ್ ಸ್ವಾಮಿ ವ್ಯಂಗ್ಯ

Sushmitha Jain