ಕಿರುತೆರೆ- ಟಿವಿ ಜಿಲ್ಲಾ ಸುದ್ದಿಗಳು ಪ್ರತಿಭೆ-ಪರಿಚಯ

“ಪ್ರೀತಿಯ ವ್ಯಥೆ” ಅತೀ ಶೀಘ್ರದಲ್ಲಿ ಬಿಡುಗಡೆ

ಮಂಗಳೂರು : ಈಗಾಗಲೇ ಹಲವಾರು ಕಾರ್ಯ ಕ್ರಮಗಳನ್ನು ನಡೆಸುತ್ತಾ ಬಂದಿರುವ ಕಲಾ ಸಾನಿಧ್ಯ ತಂಡ ಇದೀಗ ಮತ್ತೊಂದು ಸಾಂಗ್ ಕಲಾ ಸಾನಿಧ್ಯ ಅಯೋಜನೆ ಮಾಡುತ್ತಿದ್ದು ಅಭಿಷೇಕ್ ರಾವ್ ಅವರು  ನಿರ್ದೇಶನ ಮಾಡಿದ್ದಾರೆ.

ಹಾಗೆಯೇ  ಶುಭಂ ಕುಲಾಲ್ ರವರು  ಸಂಗೀತ ಮತ್ತು  ನಟನೆ ಮಾಡಿದ್ದಾರೆ. ಇವರೆಲ್ಲರೂ ಸೇರಿ ಕೇವಲ ಮೊಬೈಲ್ ನಲ್ಲಿ ವೀಡಿಯೊ ಮಾಡಿ  ಚಿತ್ರೀಕರಣಗೊಳಿಸಿದ  *ಪ್ರೀತಿಯ ವ್ಯಥೆ* ಎಂಬ ಕನ್ನಡ  *Short Feeling Song* ಅತೀ ಶೀಘ್ರದಲ್ಲಿ ಬಿಡುಗಡೆಯಾಗಿ ನಿಮ್ಮ ಮುಂದೆ ಬರಲಿದೆ

ಇಂತಹ ಆಸಕ್ತಿಯುಳ್ಳ ಹೊಸ ಹೊಸ ಪ್ರತಿಭೆಗಳಿಗೆ ನಿಮ್ಮ ಹಾರೈಕೆ, ಸಹಕಾರ ಖಂಡಿತವಾಗಿಯೂ ಬೇಕು. ದಯವಿಟ್ಟು ಎಲ್ಲರೂ  ಪ್ರೋತ್ಸಾಹಿಸಿ

Related posts

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಸುರಿಮಳೆ; ಜನಜೀವನ ಅಸ್ತವ್ಯಸ್ತ

Upayuktha

ಪ್ರಸಿದ್ಧ ಸಾಹಿತಿ ಮಂದಾರ ಕೇಶವ ಭಟ್‌ ಸ್ಮಾರಕಕ್ಕೆ ಆಗ್ರಹ

Upayuktha

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮೀಣ ಯುವ ಪ್ರತಿಭೆ ಚಿತ್ರಾ ಕುಲಾಲ್

Harshitha Harish

Leave a Comment