ದೇಶ-ವಿದೇಶ

ದೇಶದ ಜನತೆಯನ್ನುದ್ದೇಶಿಸಿ ಡಿ.27 ರಂದು ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಡಿ.27 ರಂದು ಮಾಸಿಕ ರೇಡಿಯಾ ಕಾರ್ಯಕ್ರಮ ಮನ್ ಕಿ ಬಾತ್’ನಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಲಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿದ ಮೋದಿ ಈ ವರ್ಷವನ್ನು ಹೇಗೆ ಕಳೆದಿರಿ? ಮುಂದಿನ 2021ನೇ ವರ್ಷವನ್ನು ಯಾವ ರೀತಿ ಮುನ್ನಡೆಸುವಿರಿ? ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಈ ವರ್ಷದ ಕೊನೆಯ ಮನ್ ಕಿ ಬಾತ್ ಡಿಸೆಂಬರ್ 27 ರಂದು ನಡೆಯಲಿದೆ. ನಿಮ್ಮ ಸಂದೇಶವನ್ನು ನೀವು 1800-11-7800 ಗೆ ಕಳುಹಿಸಬಹುದು ಅಥವಾ ನಮೋ ಅಪ್ಲಿಕೇಶನ್ ಅಥವಾ ಮೈಗೋವಿ ಅಪ್ಲಿಕೇಶನ್‌ನಲ್ಲಿ ಕಳುಹಿಸಬಹುದು. ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

Related posts

ದೇಶದ ಮೊದಲ ಸಿಡಿಎಸ್ ಆಗಿ ಜ. ಬಿಪಿನ್ ರಾವತ್ ಅಧಿಕಾರ ಸ್ವೀಕಾರ, ಪ್ರಧಾನಿ ಮೋದಿ ಅಭಿನಂದನೆ

Upayuktha

ತೆಲುಗು ಚಿತ್ರರಂಗದ ನಾಯಕ ನಟ ಅಲ್ಲು ಅರ್ಜುನ್ ಕೋವಿಡ್ ಪಾಸಿಟಿವ್

Harshitha Harish

ಅತಿ ಎತ್ತರದ ಶಿವಲಿಂಗ ಆಕಾರದ ದೇವಾಲಯ ಫೆ.22ರಂದು ಲೋಕಾರ್ಪಣೆ: ಕಾಸರಗೋಡಿನ ವಿಷ್ಣು ಪ್ರಸಾದ್ ಹೆಬ್ಬಾರ್ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯ

Upayuktha