ಅಪಘಾತ- ದುರಂತ ಸ್ಥಳೀಯ

ಪುತ್ತೂರು : ಮಣ್ಣು ಕುಸಿದು ಬಿದ್ದು ಇಬ್ಬರು ಸಾವು

ಪುತ್ತೂರು: ತಾಲೂಕಿನ ಆರ್ಲಪದವು ಎಂಬಲ್ಲಿ ಕೋಳಿ ತ್ಯಾಜ್ಯದ ಗುಂಡಿ ಮುಚ್ಚುವ ಸಮಯದಲ್ಲಿ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿಕೊಂಡು ಸಾವಿಗೀಡಾದ ಘಟನೆಯೊಂದು ವರದಿಯಾಗಿದೆ.

ಈ ಘಟನೆಯಲ್ಲಿ ಮೃತಪಟ್ಟ ಪಾರ್ಕಳ ಕಾಲನಿ ನಿವಾಸಿ ಗಳಾದ ರವಿ ಮತ್ತು ಬಾಬು ಎಂದು ಗುರುತಿಸಲಾಗಿದೆ.

Related posts

ಉತ್ತಮ ಸಮಾಜಕ್ಕೆ ಎನ್.ಎಸ್.ಎಸ್ ಕೊಡುಗೆ ಬಹುಮುಖ್ಯ: ಶಶಿಶೇಖರ ಕಾಕತ್ಕರ್

Upayuktha

ವಾರಸುದಾರರ ಪತ್ತೆಗೆ ಮನವಿ

Upayuktha

ಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ|| ಚೂಂತಾರು

Upayuktha