ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಆನಂದ್ ವೀರಣ್ಣ ಶೆಟ್ಟಿ ನಿಧನ

ಮಂಗಳೂರು:  ಖ್ಯಾತ ಹೃದ್ರೋಗ ತಜ್ಞ ಡಾ. ಆನಂದ್ ವೀರಣ್ಣ ಶೆಟ್ಟಿ ಯವರು ಶನಿವಾರ ಸಂಜೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಈ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ.

ಅವರಿಗೆ 85 ವರ್ಷ ವಯಸ್ಸಾಗಿದ್ದು ಮೃತರು ಪತ್ನಿ ಚಂದ್ರ ಹಾಗೂ ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ.

ಇವರು ಕುಂದಾಪುರ ಮೂಲದವರಾದ ಡಾ.ಎ.ವಿ.ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವೈದ್ಯರಾಗಿ ಮತ್ತು ಜಿಲ್ಲೆಯ ಮೊದಲ ಹೃದ್ರೋಗ ತಜ್ಞರಾಗಿ ಗುರುತಿಸಿಕೊಂಡು ಹೆಸರುವಾಸಿ ಯಾಗಿದ್ದರು.

Related posts

ಕೋವಿಡ್ ಸೋಂಕಿಗೆ ಇಬ್ಬರು ಸಾವು

Harshitha Harish

ಕೊರೊನಾ ಅಪ್ಡೇ‌ಟ್: ಇಂದು ದ.ಕ- 7, ಕಾಸರಗೋಡು- 6, ಕರ್ನಾಟಕ- 453 ಪಾಸಿಟಿವ್ ಪ್ರಕರಣ

Upayuktha

ಮಂಗಳೂರು ವಿವಿಯ 39ನೇ ಘಟಿಕೋತ್ಸವ ಮಾರ್ಚ್‌ನಲ್ಲಿ

Upayuktha