ಓದುಗರ ವೇದಿಕೆ

ಈ ಸೋದರಿಗೆ ನೆರವಾಗುವಿರಾ…?

(ಚಿತ್ರ ಕೃಪೆ: ಫೇಸ್ಬುಕ್)

ಗೌರವಾನ್ವಿತ ಸಹೃದಯರೇ,
ನಾನು ಕೈರಂಗಳದ ನಂದರ್ಲ ಪಡ್ಪು ನಿವಾಸಿ ಶ್ರೀಮತಿ ವಸಂತಿ ಶ್ರೀಕಾಂತ್ ಭಟ್. ನನ್ನ ಯಜಮಾನರು ಪಿಎ ಕಾಲೇಜಿನ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೂ, ನಮ್ಮ ಪಾಲಿಗೆ ಸಂತಾನ ಭಾಗ್ಯವನ್ನು ದೇವರು ಕರುಣಿಸಲಿಲ್ಲ. ನಾನು ಅಸ್ತಮಾ ಹಾಗೂ ಬಿಪಿಯಿಂದ ಬಳಲುತ್ತಿದ್ದರು ನೆಮ್ಮದಿಯಿಂದ ಬಾಳುತ್ತಿದ್ದೆವು.

ಆದರೆ ಈ ಕರೋನ ಎಂಬ ಮಹಾಮಾರಿಯಿಂದಾಗಿ ಇಂದು ನಾನು ಬೀದಿಯಲ್ಲಿ ಬೀಳುವ ಪರಿಸ್ಥಿತಿಯಲ್ಲಿ ಇದ್ದೇನೆ. ನನ್ನ ಪತಿದೇವರು ಕೊರೋನಕ್ಕೆ ತುತ್ತಾಗಿ ವಿಧಿವಶರಾದರು. ನಾನು ಗುಣಮುಖಳಾಗಿ ಬಂದರೂ, ಬಡತನ ಒಂಟಿತನ ಆರ್ಥಿಕ ದುರ್ಬಲತೆಗಳಿಂದ ಬಳಲುತ್ತಾ, ಬದುಕಿದ್ದರೂ ಸತ್ತಂತೆ ಜೀವನ ಸಾಗಿಸುತ್ತಿದ್ದೇನೆ, ಸ್ವಂತ ದುಡಿಮೆಗೆ ಆರೋಗ್ಯವೂ ಸಹಕರಿಸುತ್ತಿಲ್ಲ. ದಾರಿ ಕಾಣದಾಗಿದೆ.

ಇಂತಹ ಪರಿಸ್ಥಿತಿಯಲ್ಲಿರುವ ಈ ಬಡವಿಯ ಮೇಲೆ ಕರುಣೆ ತೋರಿ ಒಂದಿಷ್ಟು ಆರ್ಥಿಕ ಸಹಾಯವನ್ನು ಮಾಡಿದಿರಾದರೆ, ನಾನು ಬದುಕಿದಷ್ಟು ದಿನ ನಿಮ್ಮ ಕೃಪೆಯಿಂದ ಒಂದು ತುತ್ತು ಅನ್ನ ತಿನ್ನ ಬಹುದೇನೋ? ಆದ್ದರಿಂದಲೇ ನನ್ನ ಗಂಡನ ಅಗಲುವಿಕೆಯ ಅಗಾಧ ನೋವಿನೊಂದಿಗೆ ಜೀವ ಹಿಡಿ ಮಾಡಿಕೊಂಡು ನಿಮ್ಮಲ್ಲಿ ಬೇಡುತ್ತಿದ್ದೇನೆ, ಈ ಅನಾಥೆಗೆ ಸಹಾಯ ಮಾಡುವಿರಾ?

Name – Vasanthi
Account number – 0771119020456
Bank – Canara Bank
IFSC code – CNRB0000771
Phone – 8762093936

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಹೆಚ್ಚುತ್ತಿರುವ ಕೊರೊನಾ ಭೀತಿಯ ಆತ್ಮಹತ್ಯೆ ಪ್ರಕರಣಗಳು

Upayuktha

ಅಭಿಮತ: ರಾಜಕೀಯ ನಾಯಕರ ರಾಜಕಾರಣ ಮತ್ತು ವ್ಯಕ್ತಿಗತ ಸಂಬಂಧ

Upayuktha

ಕೊರೊನಾ ವಿರುದ್ಧ ಸಮರ: ನಾಳಿನ ಜನತಾ ಕರ್ಫ್ಯೂ ಪಾಲಿಸೋಣ

Upayuktha