ನಿಮ್ಮೊಂದಿಗೆ

ನೆರವಿಗೆ ಕೋರಿಕೆ: ‘ಗೀತೆಯ ಬೆಳಕು’- ಸರಣಿಯ ಹಿರಿಯರಿಗೆ ದಯವಿಟ್ಟು ನೆರವಾಗಿ

ಉಪಯುಕ್ತ ನ್ಯೂಸ್‌ನಲ್ಲಿ ಪ್ರತಿದಿನ ಗೀತೆಯ ಬೆಳಕು ಸರಣಿಯನ್ನು ಬರೆದು ಪ್ರಕಟಿಸುತ್ತಿದ್ದ ಹಿರಿಯರಾದ ಶ್ರೀ ಬಾಲಕೃಷ್ಣ ಸಹಸ್ರಬುಧ್ಯೆಯವರ ಪತ್ನಿ ಶ್ರೀಮತಿ ಮಹಾಲಕ್ಷ್ಮಿಯವರು ಬ್ರೈನ್ ಟ್ಯೂಮರ್ ಗೆ ತುತ್ತಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಬಿಲ್ ಆಗಿದ್ದು ಚಿಕಿತ್ಸೆ ಮುಂದುವರಿದಿದೆ.

ಅಡುಗೆ ವೃತ್ತಿ ಮಾಡಿಕೊಂಡು ಬಹಳ ಕಠಿಣ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತ, ಎಲೆಮರೆಯ ಕಾಯಿಯಂತಿದ್ದ ಹಿರಿಯ ವಿದ್ವಾಂಸರ ಕುಟುಂಬಕ್ಕೆ ಈಗ ತುರ್ತು ನೆರವು ಬೇಕಾಗಿದೆ. ಸಹೃದಯಿ ಓದುಗರು ಸಾಧ್ಯವಿರುವ ನೆರವನ್ನು ನೀಡಿ ಸಹಕರಿಸಬೇಕೆಂದು ಉಪಯುಕ್ತ ನ್ಯೂಸ್ ವಿನಮ್ರವಾಗಿ ಕೋರುತ್ತಿದೆ.

ಧನ ಸಹಾಯ ನೀಡುವವರು
Bank of Baroda
account number: 70880100005271
IFSC Code: BARB0VJMDJE
ಅಥವಾ
Google Pay No. 8105309403
ಈ ಅಕೌಂಟ್‌ಗೆ ಹಣ ವರ್ಗಾಯಿಸಿ ಸಹಕರಿಸಬೇಕಾಗಿ ವಿನಂತಿ.

(ಉಪಯುಕ್ತ ನ್ಯೂಸ್)

Related posts

ವರ್ಷದ ಆಫರ್‌: ಸ್ಕ್ರೋಲಿಂಗ್ ಜಾಹೀರಾತು ನೀಡಿ, ಅತಿ ಕಡಿಮೆ ದರದಲ್ಲಿ ಲಕ್ಷಾಂತರ ಜನರನ್ನು ತಲುಪಿ…

Upayuktha

ನಿಮ್ಮೊಂದಿಗೆ: ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಉಪಯುಕ್ತ ನ್ಯೂಸ್’

Upayuktha