ಚಂದನವನ- ಸ್ಯಾಂಡಲ್‌ವುಡ್

ರಾಕಿಂಗ್ ಸ್ಟಾರ್ ಯಶ್ 34ನೇ ಹುಟ್ಟುಹಬ್ಬ ದ ಸಂಭ್ರಮ

ಬೆಂಗಳೂರು: ರಾಕಿಂಗ್ ಸ್ಟಾರ್‌ ಯಶ್‌ ಅವರ 34ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ದಲ್ಲಿದ್ದು, ಈ ಬಗ್ಗೆ ಯಶ್ ಅವರಿಗೆ ಪತ್ನಿ ರಾಧಿಕಾ ಪಂಡಿತ್ ಅವರು ಜನ್ಮದಿನ ದ ಶುಭಾಶಯ ಗಳನ್ನು ಕೋರಿದ್ದಾರೆ.

https://www.facebook.com/141163155900249/posts/4218854034797787/

ಪತಿಯ ಹುಟ್ಟುಹಬ್ಬದ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಧಿಕಾ ಅವರು, ಯಶ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಕೊರೋನಾ ಕಾರಣದಿದಾಗಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿರುವ ಯಶ್ ಅವರು ಮನೆಯಲ್ಲಿ ಕುಟುಂಬಸ್ಥರೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ.

‘ಕೆಲವೊಮ್ಮೆ ನಾನು ಯೋಚಿಸುತ್ತೇನೆ ನೀವು ಇಷ್ಟೊಂದು ಪರ್ಫೆಕ್ಟ್ ಆಗಿರಲು ಕಾರಣವೇನು ಎಂದು…ಆನಂತರ ನನಗೆ ತಿಳಿಯುತ್ತದೆ ಇದಕ್ಕೆ ಕಾರಣವೇ ನೀವು. ನಿಮ್ಮ ಪಾಲಿನ ಕೇಕ್‌ ಕೂಡ ನನಗೆ ಕೊಡುತ್ತೀರಾ ಅದಕ್ಕೆ ಎಂದು. ಹ್ಯಾಪಿ ಬರ್ತ್ ಡೇ ಬೆಸ್ಟಿ’ ಎಂದು ಬರೆದುಕೊಂಡಿದ್ದಾರೆ.

Related posts

ಹಾರರ್ ಸಿನಿಮಾಗಾಗಿ ಜೊತೆಯಾದ ಮೂವರು ನಾಯಕಿಯರು

Harshitha Harish

ಹಿರಿಯ ನಿರ್ಮಾಪಕ ಎಚ್.ಕೆ. ಶ್ರೀನಿವಾಸ್ ನಿಧನ

Harshitha Harish

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಅಮೂಲ್ಯ, ನಟ ದರ್ಶನ್ ಭರ್ಜರಿ ಮತಯಾಚನೆ

Harshitha Harish