ಕಾಸರಗೋಡು: ಹವ್ಯಕ ಸೇವಾ ಭಾರತೀ ಟ್ರಸ್ಟ್ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಭಾನುವಾರ (ಅ.25) ಕಾಸರಗೋಡಿನ ಹವ್ಯಕ ಸಭಾಭವನದಲ್ಲಿ ಪೂರ್ವಾಹ್ನ ಸರಸ್ವತಿ ಪೂಜೆಯನ್ನು ಮಾಡಲಾಯಿತು.
ವೈದಿಕ ಪ್ರಧಾನ ವೈ.ರಾಜಗೋಪಾಲ ಭಟ್ಟರು ಸರಸ್ವತಿ ಪೂಜೆಯನ್ನು ಮಾಡಿದರು. ಇಡೀ ಜಗತ್ತಿನಿಂದಲೇ ಕೊರೊನಾ ಮಾಹಾಮಾರಿ ನಿವಾರಣೆ ಮತ್ತು ಸಕಲರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಲಾಯಿತು.
ಕೊರೊನಾ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಡಾ. ವೆಂಕಟಗಿರಿ, ಕೃಷ್ಣಪ್ರಸಾದ ಕೋಟೆಕಣಿ, ಶಿವರಾಮ ಭಟ್ ನೆಲಕ್ಕಳ, ರಮೇಶ ಭಟ್ ವೈ.ವಿ., ಸುಜಿತ್ ಕೋಟೆಕಣಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ