ನಗರ ಸ್ಥಳೀಯ

ವಿಜ್ಞಾನ ವಿಸ್ಮಯ: ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮಕ್ಕಳಿಂದ ವಿಜ್ಞಾನ ವಸ್ತುಪ್ರದರ್ಶನ ಫೆ 28-ಮಾ.1ಕ್ಕೆ

ಮಂಗಳೂರು: ಮಂಗಳಾದೇವಿಯ ರಾಮಕೃಷ್ಣ ಮಿಶನ್‌ ಬಾಲಕಾಶ್ರಮದ ಮಕ್ಕಳಿಂದ ‘ವಿಜ್ಞಾನ ವಿಸ್ಮಯ’ ವಿಜ್ಞಾನ ವಸ್ತುಪ್ರದರ್ಶನ ಫೆಬ್ರವರಿ 28 ಮತ್ತು ಮಾರ್ಚ್‌ 1ರಂದು (ಭಾನುವಾರ ಹಾಗೂ ಸೋಮವಾರ) ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ.

ಅಪರಾಹ್ನ 2ರಿಂದ ಸಂಜೆ 4ರ ವರೆಗೆ ಸಾರ್ವಜನಿಕರಿಗೆ ಈ ವಸ್ತುಪ್ರದರ್ಶನದ ವೀಕ್ಷಣೆಗೆ ಅವಕಾಶವಿದೆ ಎಂದು ರಾಮಕೃಷ್ಣ ಮಿಶನ್ ಬಾಲಕಾಶ್ರಮದ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಧರ್ಮಸ್ಥಳ: ಕೆಎಸ್ಆರ್ಟಿಸಿ ಸಿಬಂದಿ ಬೀಳ್ಕೊಡುಗೆ ಸಮಾರಂಭ

Sushmitha Jain

ವಿವೇಕಾನಂದ ಜಯಂತಿ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

Upayuktha

ಹವ್ಯಕ ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ: ಡಾ. ಸುಬ್ರಹ್ಮಣ್ಯ

Upayuktha