ಅಡ್ವಟೋರಿಯಲ್ಸ್ ಹೂಡಿಕೆ ಮತ್ತು ಉಳಿತಾಯ

ಯಶಸ್ಸಿನ ಗುಟ್ಟು: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…

ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಅವುಗಳು ಇದ್ದರೇನೇ ಜೀವನ. ಹಾಗೆಂದು ನಮ್ಮ ಗುರಿ ಮತ್ತು ಉದ್ದೇಶಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ನಿರ್ದಿಷ್ಟ ಯೋಜನೆಗಳೊಂದಿಗೆ ಕಾರ್ಯರೂಪಕ್ಕಿಳಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಬಂಡವಾಳ ಹೂಡಿಕೆ ಮಾಡಿ ಅತ್ಯುತ್ತಮ ಫಲಿತಾಂಶ ಪಡೆಯಬೇಕೆಂದಿದ್ದರೆ ನೀವು ನಿಮ್ಮ ಮೂಲಭೂತ ಅಡಚಣೆಗಳನ್ನು ನಿವಾರಿಸಿಕೊಳ್ಳಲೇಬೇಕು. ಯಾರೂ ಹೂಡಿಕೆ ಮಾಡದೇ ಇರುವ ಸಂದರ್ಭದಲ್ಲಿ ನೀವು ಹೂಡಿಕೆ ಮಾಡಬಹುದು. ಆರಂಭದಲ್ಲಿ ನಿಮಗದು ಅಸಾಧ್ಯ ಎಂದೇ ಅನಿಸಬಹುದು. ನೀವು ಒಂದು ಹೆಜ್ಜೆ ಮುಂದಿಟ್ಟು ಎರಡು ಹಜ್ಜೆ ಹಿಂಜರಿಯಲೂ ಬಹುದು.

ಆದರೆ ಪ್ರತಿಫಲ ಮಾತ್ರ ನಿಮ್ಮನ್ನು ಉತ್ತೇಜಿತರನ್ನಾಗಿ ಮಾಡುತ್ತದೆ. ಇಂಗ್ಲಿಷ್‌ನಲ್ಲಿ ಒಂದು ಮಾತಿದೆ- in Masses, M is usually silent ಅಂತ. ಇದನ್ನು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ…?

ಯಶಸ್ಸಿನ ಗುಟ್ಟು powered by Parvathi Properties

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆಯುವ ಅವಕಾಶ

Upayuktha

ಕೊರೊನಾ ಪರಿಸ್ಥಿತಿಯ ನಂತರದಲ್ಲಿ ಜಾಹಿರಾತು ಮಾರುಕಟ್ಟೆ: ಮೇ 11ಕ್ಕೆ ‘ವೆಬಿನಾರ್’ ಸಂವಾದ

Upayuktha

ಕೊರೊನಾ ಕಾಲದಲ್ಲಿ ಮಧುಮೇಹಿಗಳು ವಹಿಸಬೇಕಾದ ಎಚ್ಚರಿಕೆಗಳೇನು…?

Upayuktha

Leave a Comment