ಲೇಖನಗಳು-ಅಧ್ಯಾತ್ಮ

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 4

(ಚಿತ್ರ ಕೃಪೆ: ವೇದಿಕ್ ಫೀಡ್‌)

ನಾಸಾದೀಯ ಸೂಕ್ತ

ಭಗವಂತನಿಗೂಸೃಷ್ಟಿಗೂ ಇರುವ ಅವಿನಾಭಾವವನ್ನು ಮತ್ತುಆತನ ಗೂಢತೆಯ ಜೊತೆ ಅವನ ಅಸ್ತಿತ್ವವನ್ನು ಸಾರುವ ಒಂದು ಮುಖ್ಯವಾದ ಸೂಕ್ತ ‘ನಾಸಾದೀಯ’. (ಋ.10-129). ಪಂ.ಜವಹಾರಲಾಲ ನೆಹರೂರವರು ತಮ್ಮ ‘Discovery of Inda’  ಗ್ರಂಥದಲ್ಲಿ ವೇದದ ಕುರಿತಾಗಿ ಗೌರವದ ಭಾವನೆಯಿಂದಲೇ ವಿವರಿಸುತ್ತಾರೆ. ಹಾಗೇ ಮುಂದುವರೆದು:

“Truth is one: (though) the wise call it by various names” but that brooding spirit crept in gradually till the author of the Veda cried out: ‘O faith, endow us with belief’ and raised deeper questions in a hymn called “The song of creation” to which Max Muller gave the title “To the Unknown God” (Chapter 4, ‘Veda’ -Discovery of India)

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 1

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 2

“ಸತ್ಯಒಂದೇ: ತಿಳಿದವರು ಅದನ್ನು ಹಲುವು ನಾಮಗಳಿಂದ ಕರೆಯುತ್ತಾರೆ’. ಆದರೆ ಆ ಚೈತನ್ಯದ ಮೇಲಿನ ನಂಬುಗೆಯು ಕ್ರಮೇಣ ಕಡಿಮೆಯಾಗುತ್ತಾ ಬಂದು ಕೊನೆಗೆ ವೇದವನ್ನು ಬರೆದವ ತನ್ನ ಒಂದು ಸೂಕ್ತದಲ್ಲಿ ಬಹಿರಂಗವಾಗಿ ಉದ್ಘೋಷಿಸುತ್ತಾ  ‘ಓ ಯಾವತ್ತಿನಿಂದಲೂ ನಂಬಿದವನೇ ನಮಗೆ (ನಿನ್ನ ಮೇಲೆ) ನಂಬುಗೆಯನ್ನು ಕೊಡು’ ಎಂದು (ತನ್ನ) ಒಂದು ಸೂಕ್ತ ‘ಸೃಷ್ಟಿ ಕಾರ್ಯದ ಪದ್ಯ’ ದಲ್ಲಿಆಳವಾದ ಪ್ರಶ್ನೆಗಳನ್ನು (ಅವನ ಅಸ್ತಿತ್ವದ ಕುರಿತಾಗಿ) ಎತ್ತುತ್ತಾನೆ. ಮ್ಯಾಕ್ಸ್ ಮುಲ್ಲರ ಇದಕ್ಕೆ  ‘ಅರಿವಿಗೆರಗದ ದೇವರಿಗೆ’ ಎಂದು ಶೀರ್ಷಿಕೆ ನೀಡಿ ಅನುವಾದಿಸಿದ್ದಾನೆ.

ಸೃಷ್ಟಿ ರಹಸ್ಯವನ್ನು ಸಾರುವ ವೇದಗಳು ಮತ್ತು ಮ್ಯಾಕ್ಸ್‌ಮುಲ್ಲರನ ವಿಪರೀತಾರ್ಥಗಳು- ಭಾಗ 3

(ಮುಂದುವರಿಯುವದು)

-ನಾರಾಯಣ ಯಾಜಿ, ಸಾಲೇಬೈಲು

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಪುರಾಣಗಳಿಂದ ಆಯ್ದ ಕೆಲವು ಸುಂದರವಾದ ಸುಭಾಷಿತಗಳು

Upayuktha

ಈದ್‌ ಮಿಲಾದ್: ಸಮಗ್ರ ಜೀವನ ವ್ಯವಸ್ಥೆ ರೂಪಿಸಿದ ಅದ್ಭುತ ಪ್ರವಾದಿಯವರ ಜನ್ಮದಿನ

Upayuktha

ಚಿಂತನ-ಚೇತನ: ಖಾಲಿಯಾಗದ ಹೊರತು ತುಂಬಿಕೊಳ್ಳಲಾಗದು

Upayuktha