ಚಂದನವನ- ಸ್ಯಾಂಡಲ್‌ವುಡ್ ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

ಹಿರಿಯ ಚಲನಚಿತ್ರ ನಟ ಮಾಧವ ಜಪ್ಪು ಪಟ್ನ ನಿಧನ

ಮಂಗಳೂರು: ಹಿರಿಯ ಚಲನಚಿತ್ರ ನಟ, ರಂಗನಟ, ನಿರ್ದೇಶಕ, ಕುದ್ರೋಳಿ ಭಗವತೀ ಕ್ಷೇತ್ರದ ಮೊಕ್ತೇಸರ ರಾಗಿದ್ದ ಮಾಧವ ಜಪ್ಪು ಪಟ್ನ ಅವರು ಗುರುವಾರ ಬೆಳಿಗ್ಗೆ ನಿಧನರಾದರು.

ಮಾಧವ ಜಪ್ಪು ಪಟ್ನ ರವರು  ಹಿರಿಯ ನಟರಾಗಿದ್ದು ಹಲವಾರು ಪ್ರತಿಭೆಗಳನ್ನು ತುಳು ರಂಗಭೂಮಿಗೆ ಪರಿಚಯಿಸಿ ಕೊಟ್ಟವರು.

ಹಾಗೆಯೇ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಹಾಗೂ ನವನಿಧಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು.

Related posts

ನಟಿ ಸಂಜನಾ, ರಾಗಿಣಿ ಗೆ 14 ದಿನ ನ್ಯಾಯಾಂಗ ಬಂಧನ

Harshitha Harish

ನೆಲ್ಸನ್‌ ಮಂಡೇಲಾ ರ ವೈಯಕ್ತಿಕ ವೈದ್ಯ ನಿಧನ

Harshitha Harish

ಜೂ.15ರಿಂದ 47 ದಿನಗಳ ಮೀನುಗಾರಿಕೆ ನಿಷೇಧ: ಆದೇಶ ಉಲ್ಲಂಘಿಸಿದರೆ ಸೂಕ್ತ ಕ್ರಮ

Upayuktha

Leave a Comment