ದೇಶ-ವಿದೇಶ ನಿಧನ ಸುದ್ದಿ

ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಮಾಧವ್ ಗೋವಿಂದ್ ವೈದ್ಯ ನಿಧನ

ನಾಗಪುರ: ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಹಾಗೂ ಸಂಸ್ಥೆಯ ಮೊದಲ ವಕ್ತಾರ ಮಾಧವ್ ಗೋವಿಂದ್ ವೈದ್ಯ ಮೃತಪಟ್ಟಿದ್ದು, ಅವರಿಗೆ 97 ವರ್ಷ ವಯಸ್ಸಾಗಿತ್ತು.

ಇಂದು ಮಧ್ಯಾಹ್ನ 3-35 ರ ವೇಳೆಯಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಜಿ ವೈದ್ಯ ಕೊನೆಯುಸಿರೆಳೆದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಹಾಗೆ ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಎಂಜಿ ವೈದ್ಯ ನಂತರ ಚೇತರಿಸಿಕೊಂಡಿದ್ದರು. ಮತ್ತೆ ಶುಕ್ರವಾರ ಇದ್ದಕ್ಕಿದ್ದಂತೆ ಆರೋಗ್ಯ ಕ್ಷೀಣಿಸಿದ್ದು, ಇಂದು ಮೃತಪಟ್ಟಿರುವುದಾಗಿ ಅವರ ಮೊಮ್ಮಗ ವಿಷಯ ತಿಳಿಸಿರುವುದಾಗಿ ಮಾಹಿತಿ ದೊರಕಿದೆ.

Related posts

ಭಯೋತ್ಪಾದಕರು ಸಂಸತ್ ದಾಳಿ ನಡೆಸಿ 19 ವರ್ಷ: ಹುತಾತ್ಮರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

Harshitha Harish

ಬಾಯಾರು: ಜನಾನುರಾಗಿ ವೈದ್ಯ ಡಾ. ಕೃಷ್ಣಮೂರ್ತಿ ಅಮೈ ನಿಧನ

Upayuktha

ಪೌರತ್ವ ಕಾಯ್ದೆ ವಿರುದ್ಧ ಹಿಂಸೆಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳ ಬಂಧನ, ಬಿಡುಗಡೆ

Upayuktha