ಅಪಘಾತ- ದುರಂತ

ಸರಣಿ ಅಪಘಾತ- ಗಂಭೀರ ಗಾಯಗೊಂಡ ಸ್ಕೂಟರ್ ಚಾಲಕ

ಪುತ್ತೂರು – ತಾಲೂಕಿನ ಕಲ್ಲೇಗ ಬಳಿ ಓಮ್ನಿ, 1 ಡಿಯೋ, 1 ಅಕ್ಟೀವಾ, ಅಟೋರಿಕ್ಷಾ ನಡುವೆ ಸರಣಿ ಅಪಘಾತವೊಂದು ಸೆ.18 ರಂದು ರಾತ್ರಿ ಸಂಭವಿಸಿದೆ.

 

ಅಕ್ಟೀವಾ ಚಾಲಕನಾದ ಸ್ಥಳೀಯ ನಿವಾಸಿ ಸಂದೇಶ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಅಪಘಾತವೂ ಓಮ್ನಿ ಚಾಲಕನ ಅತೀ ವೇಗದಿಂದ ಈ ಸರಣಿ ಅಪಘಾತ ನಡೆಯಲು ಕಾರಣವಾಗಿದೆ. ಪುತ್ತೂರು ಕಡೆಗೆ ಬರುತ್ತಿದ್ದ ರಿಕ್ಷಾಯೊಂದಕ್ಕೆ ತಾಗಿ ರಸ್ತೆಯ ಬದಿಯಲ್ಲಿದ್ದ ಡಿಯೋ ಮತ್ತು ಅಕ್ಟೀವಾಗಳಿಗೆ ಡಿಕ್ಕಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Related posts

ಅವಘಡ : ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಶಾಕ್; 4 ಅಭಿಮಾನಿಗಳು ಸಾವು, 4 ಜನ ಗಂಭೀರ

Harshitha Harish

ನೇತ್ರಾವತಿ ಸೇತುವೆ ಸಮೀಪ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ: ಒಬ್ಬ ಸಾವು, ಮೂವರಿಗೆ ಗಂಭೀರ ಗಾಯ

Upayuktha

ಐದು ಅಂತಸ್ತಿನ ಕಟ್ಟಡ ಕುಸಿತ

Harshitha Harish

Leave a Comment