ಬೆಂಗಳೂರು: ಶ್ರೀ ಶಂಕರ ವೇದ ಪಾಠ ಶಾಲೆ ಗಿರಿನಗರ, ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ (ರಿ) ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ ತಿಂಗಳ 3 ಮತ್ತು 4ರಂದು ನಡೆಯುವ ಶತ ಚಂಡಿಕಾ ಯಾಗಕ್ಕೆ ಇಂದು ವೇದ ಬ್ರಹ್ಮಶ್ರೀ ಶ್ರೀನಿವಾಸ ಮೂರ್ತಿ (ವೇದ ಗುರುಗಳು), ಇವರ ನಿವಾಸದಲ್ಲಿ ಭೇಟಿಮಾಡಿ ಆಶೀರ್ವಾದ ಪಡೆದು ಅಧಿಕೃತ ಚಾಲನೆ ನೀಡಲಾಯಿತು.
ಈ ಸಮಾರಂಭ ಶ್ರೀ ಕುಚಲಾಂಬಳ್ ಕಲ್ಯಾಣ ಮಂಟಪ ಜಯನಗರ ಬೆಂಗಳೂರು ಇವರ ಸಹಯೋಗದಲ್ಲಿ ಜರುಗಲಿದೆ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ