ಕ್ಷೇತ್ರಗಳ ವಿಶೇಷ ಚಿತ್ರ ಸುದ್ದಿ

ಧರ್ಮಸ್ಥಳದಲ್ಲಿ ವೈಭವದ ಶಿವರಾತ್ರಿ ರಥೋತ್ಸವ

ಉಜಿರೆ: ಶಿವರಾತ್ರಿ ಪ್ರಯುಕ್ತ ಗುರುವಾರ ರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಬಳಿಕ ಶುಕ್ರವಾರ ಮುಂಜಾನೆ ರಥೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಧನ್ಯತೆಯನ್ನು ಹೊಂದಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕಟೀಲು ಬ್ರಹ್ಮಕಲಶೋತ್ಸವಕ್ಕೆ ಅಂತಿಮ ಸಿದ್ಧತೆ: ಸರ್ವ ಸಮಿತಿಗಳ ಸಭೆ

Upayuktha

ಉಡುಪಿ ಕೃಷ್ಣನಿಗೆ 1108 ಎಳನೀರ ಅಭಿಷೇಕ

Upayuktha

ಉಡುಪಿ ಪರ್ಯಾಯಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್‌; ಸಂಚಾರ ಬದಲಾವಣೆ, ಡ್ರೋನ್ ಹಾರಾಟ ನಿಷೇಧ

Upayuktha