ಮಂಗಳೂರು: ನಗರದ ಶ್ಲಾಘ್ಯ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಬ್ಯಾಂಕ್, ಎಲ್ಐಸಿ ಮತ್ತು ಎಸ್ಎಸ್ಸಿ ಪ್ರವೇಶ ಪರೀಕ್ಷೆಗಳಿಗೆ ಆನ್ಲೈನ್ ಫೌಂಡೇಶನ್ ಕೋರ್ಸು ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ.
ಗಣಿತ, ಇಂಗ್ಲಿಷ್, ಸಾಮಾನ್ಯ ಜ್ಞಾನ (ಜನರಲ್ ಅವೇರ್ನೆಸ್), ಸಾಮಾನ್ಯ ಬುದ್ಧಿಮತ್ತೆ (ಜನರಲ್ ಇಂಟೆಲಿಜೆನ್ಸ್) ಮತ್ತು ರೀಸನಿಂಗ್ ಪ್ರಮುಖ ವಿಷಯಗಳಾಗಿರುತ್ತವೆ.
30 ಗಂಟೆಗಳ ರೆಕಾರ್ಡೆಡ್ ವೀಡಿಯೋ ತರಗತಿಗಳು, ಅಧ್ಯಯನ ಸಾಮಗ್ರಿಗಳು (ಸ್ಟಡಿ ಮೆಟೀರಿಯಲ್ಸ್), ಕೆರಿಯರ್ ಗೈಡೆನ್ಸ್ ನೀಡಲಾಗುತ್ತದೆ.
ಈ ಕೋರ್ಸ್ ಎನ್ಟಿಎಸ್ಇ (ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮ್- ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ) ಮತ್ತು ಒಲಿಂಪಿಯಾಡ್ಗೆ ಅನುಕೂಲಕರವಾಗಿದೆ.
ನೋಂದಣಿಗಾಗಿ ವಾಟ್ಸಪ್ ಸಂಖ್ಯೆ- 7349327494 ಗೆ ಸಂದೇಶ ಕಳುಹಿಸಬಹುದು ಅಥವಾ Website: www.shlaghya.in
ಗೆ ಭೇಟಿ ನೀಡಬಹುದು ಎಂದು ಶ್ಲಾಘ್ಯ ಟ್ರೈನಿಂಗ್ ಇನ್ಸ್ಟಿಟ್ಯೂಟ್ನ ಶೈಕ್ಷಣಿಕ ನಿರ್ದೇಶಕರಾದ ರಕ್ಷಾ ಶಿವದುರ್ಗ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.