ಮಂಗಳೂರು: ಶ್ಲಾಘ್ಯ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಬ್ಯಾಂಕ್ ಮತ್ತು ಸರಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆಗೆ ತರಬೇತಿ ಇದೇ ಮಾರ್ಚ್ 15ರಿಂದ ಆರಂಭವಾಗಲಿದೆ.
ತರಬೇತಿಯ ವೈಶಿಷ್ಟ್ಯಗಳು:
* ರೆಗ್ಯುಲರ್ (ಆಫ್ಲೈನ್) ತರಗತಿ
* ಕಲಿಕಾ ಸಾಮಗ್ರಿ
* 120 ಗಂಟೆಗಳ ತರಗತಿಗಳು (ಪ್ರತಿದಿನ 2 ಗಂಟೆ)
* ಅವಧಿ: 3 ತಿಂಗಳು
* 15 ವಿಷಯವಾರು ಪರೀಕ್ಷೆಗಳು
* 15 ಅಣಕು ಪರೀಕ್ಷೆಗಳು
* ವಾರಕ್ಕೊಮ್ಮೆ ಪ್ರಚಲಿತ ವಿಷಯಗಳ ರೆಕಾರ್ಡೆಡ್ ತರಗತಿಗಳು (ತರಬೇತಿ ಮುಗಿದು 1 ವರ್ಷದ ವರೆಗೂ)
ಸಂಪರ್ಕಿಸಿ:
KSSM Complex, Airport Road, Bondel, Mangaluru 575008.
7349327494, 9481916781, 9448854094.
Email: shlaghya.mangaluru@gmail.com
Website: www.shlaghya.in