ಅಡ್ವಟೋರಿಯಲ್ಸ್ ಶಿಕ್ಷಣ

ಬ್ಯಾಂಕ್ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗೆ ‘ಶ್ಲಾಘ್ಯ’ದಲ್ಲಿ ತರಬೇತಿ: ಕೂಡಲೇ ಸೇರಿಕೊಳ್ಳಿ

ಮಂಗಳೂರು: ನಗರದ ಹೆಸರಾಂತ ಶೈಕ್ಷಣಿಕ ತರಬೇತಿ ಸಂಸ್ಥೆ- ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಬ್ಯಾಂಕು ಮತ್ತು ಇತರ ಸರಕಾರಿ ಸಂಸ್ಥೆಗಳ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗೆ ಸಮಗ್ರ ಆನ್‌ಲೈನ್‌ ತರಬೇತಿಯನ್ನು ನೀಡುತ್ತಿದೆ.

ತರಬೇತಿಯ ವೈಶಿಷ್ಟ್ಯಗಳು:

ರೆಕಾರ್ಡ್‌ ಮಾಡಿದ ವೀಡಿಯೋ ಕ್ಲಾಸ್‌ಗಳು, ಅಧ್ಯಯನ ಸಾಮಗ್ರಿಗಳು, 120 ತರಗತಿಗಳು, 15 ವಿಷಯವಾರು ಪರೀಕ್ಷೆಗಳು, ಲೈವ್ ಸೆಷನ್‌ಗಳು, ತರಬೇತಿ ಅವಧಿ ಮುಗಿದ ಬಳಿಕವೂ ಒಂದು ವರ್ಷದ ವರೆಗೆ ವಾರಕ್ಕೊಂದು ಪ್ರಚಲಿತ ವಿಷಯಗಳ ತರಗತಿಗಳು.

ಇವೆಲ್ಲವೂ ಕೇವಲ 2,000 ರೂ.ಗಳ ಶುಲ್ಕದಲ್ಲಿ ಲಭ್ಯವಿದೆ. ಉತ್ತಮ ಉದ್ಯೋಗ ಪಡೆಯಲು ಆಸಕ್ತಿಯುಳ್ಳವರು ಈ ತರಬೇತಿಗಳ ಮೂಲಕ ಸುಲಭವಾಗಿ ಬ್ಯಾಂಕ್ ಪ್ರವೇಶ ಪರೀಕ್ಷೆಗಳು ಮತ್ತು ಇತರ ಸರಕಾರಿ ಉದ್ಯೋಗದ ಪ್ರವೇಶ ಪರೀಕ್ಷೆಗಳನ್ನು ಎದುರಿಸಿ ಉತ್ತಮ ವೇತನದ ಉದ್ಯೋಗಕ್ಕೆ ಸೇರಿಕೊಳ್ಳಬಹುದು.

Shlaghya Training Institute:
Online Comprehensive Training
For Bank & Govt Sector Entrance Exams
TRAINING FEATURES:
*Recorded Video Classes
*Study Material
*120 Classes
*15 Topic Wise Tests
*15 Mock Tests
*Live Sessions
*Weekly 1Free Current Affairs Class up to 1year even after training
*Fees Rs 2000/-

ವಿಳಾಸ:

Shlaghya Training Institute

KSSM Complex, Bondel
Mangaluru 575008.
7349327494
www.shlaghya.in

Related posts

ಸರ್ಕಾರಿ ಶಾಲಾ ಮಕ್ಕಳಿಗೊಂದು ಸಿಹಿ ಸುದ್ದಿ ಬಣ್ಣಬಣ್ಣದ ಸಮವಸ್ತ್ರ ನೀಡಲು ಸರ್ಕಾರ ನಿರ್ಧಾರ

Harshitha Harish

ಕಾನೂನು ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಡುವುದು ಸೂಕ್ತ

Harshitha Harish

ದ.ಕ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಮೌಲ್ಯಮಾಪನ ನಾಳೆಯಿಂದ ಶುರು

Upayuktha