ಅಡ್ವಟೋರಿಯಲ್ಸ್ ಶಿಕ್ಷಣ

ಐಬಿಪಿಎಸ್‌ ಪ್ರೊಬೆಷನರಿ ಆಫೀಸರ್‌ ಹುದ್ದೆಗಳಿಗೆ ತರಬೇತಿ: ‘ಶ್ಲಾಘ್ಯ’ದಲ್ಲಿ ಹೊಸ ಬ್ಯಾಚ್‌ ಆರಂಭ

ಮಂಗಳೂರು: ಬ್ಯಾಂಕುಗಳಲ್ಲಿ ಉದ್ಯೋಗ ಬಯಸುವ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ತಮ್ಮ ಕನಸಿನ ಉದ್ಯೋಗಾವಕಾಶಗಳನ್ನು ಪಡೆಯಲು ಇಲ್ಲೊಂದು ಸುವರ್ಣಾವಕಾಶವಿದೆ.

ಐಬಿಪಿಎಸ್‌ ಪ್ರೊಬೇಷನರಿ ಆಫೀಸರ್‌/ ಮ್ಯಾನೇಜ್‌ಮೆಂಟ್‌ ಟ್ರೈನಿಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11, 2020.

ಪರೀಕ್ಷಾ ದಿನಾಂಕಗಳು: ಪ್ರಿಲಿಮ್ಸ್‌- 05-01-2021 ಮತ್ತು 06-01-2021
ಪ್ರಧಾನ ಪರೀಕ್ಷೆಯ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ. ಅರ್ಜಿ ನಮೂನೆಗಳನ್ನು www.ibps.in ವೆಬ್‌ಸೈಟಿನಿಂದ ಪಡೆಯಬಹುದಾಗಿದೆ.

ಈ ಹುದ್ದೆಗಳಿಗೆ ಉದ್ಯೋಗ ಬಯಸುವವರಿಗಾಗಿ ನಗರದ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ತರಬೇತಿ ಹೊಸ ಬ್ಯಾಚ್‌ ಆರಂಭಿಸಿದೆ. ಕೋರ್ಸ್‌ನ ವೈಶಿಷ್ಟ್ಯಗಳು ಹೀಗಿವೆ:

* 120 ಗಂಟೆಗಳ ರೆಕಾರ್ಡೆಡ್‌ ವೀಡಿಯೋ ತರಗತಿಗಳು (2 ಗಂಟೆ/
ಪ್ರತಿದಿನ)
* ಕೇಂದ್ರೀಕೃತ ಮತ್ತು ಫಲಿತಾಂಶ ಕೇಂದ್ರಿತ ತರಬೇತಿ
* ಅಧ್ಯಯನ ಸಾಮಗ್ರಿಗಳು (ಸ್ಟಡಿ ಮೆಟೀರಿಯಲ್ಸ್‌)
* ಅಭ್ಯಾಸ ಪ್ರಶ್ನೆಗಳು
* 10 ವಿಷಯವಾರು ಪರೀಕ್ಷೆಗಳು
* 15 ಮೋಕ್ ಟೆಸ್ಟ್‌
* ಸಂದೇಹ ನಿವಾರಣೆಯ ಸೆಷನ್‌
– ಇವಿಷ್ಟೂ ಕೇವಲ 1,800 ರೂ.ಗಳ ಅತಿ ಕಡಿಮೆ ಶುಲ್ಕದಲ್ಲಿ ಲಭ್ಯವಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸಬಹುದು.

KSSM Complex, Airport Road, Bondel, Mangaluru.
7349327494, 9481916781
Email: shlaghya.mangaluru@gmail.com
Website: www.shlaghya.in

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

Harshitha Harish

ವಿಟ್ಲ: ಸಪ್ತ ಜ್ಯುವೆಲ್ಸ್‌ 4ನೇ ವರ್ಷಕ್ಕೆ ಪಾದಾರ್ಪಣೆ: ತಿಂಗಳು ಪೂರ್ತಿ ‘ಸಪ್ತ ಸ್ವರ್ಣ ಸಂಭ್ರಮ’

Upayuktha

ದ.ಕ ಸರ್ಕಾರಿ ಕಾಲೇಜಿನಲ್ಲೇ ಅತೀ‌ ಹೆಚ್ಚು ಅಂಕ ಪಡೆದ ಸುಳ್ಯ ಕಾಲೇಜಿನ ವಿದ್ಯಾರ್ಥಿನಿ ಚಂದನ ವಾಷ್ಠರ್ ರವರಿಗೆ – ಉ.ಕರ್ನಾಟಕ ಗೆಳೆಯರ ಬಳಗದಿಂದ ಸನ್ಮಾನ

Harshitha Harish

Leave a Comment