ಅಡ್ವಟೋರಿಯಲ್ಸ್ ಶಿಕ್ಷಣ

‘ಶ್ಲಾಘ್ಯ’ದಿಂದ ಬ್ಯಾಂಕ್‌, ಎಲ್‌ಐಸಿ, ಎಸ್‌ಎಸ್‌ಸಿ ಉದ್ಯೋಗಗಳಿಗಾಗಿ ಫೌಂಡೇಶನ್‌ ಕೋರ್ಸ್‌

ಮಂಗಳೂರು: ನಗರದ ಹೆಸರಾಂತ ವೃತ್ತಿ ಮಾರ್ಗದರ್ಶನ ಸಂಸ್ಥೆ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ನಾಲ್ಕು ಬಗೆಯ ವಿನೂತನ ಆನ್‌ಲೈನ್‌ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ.

ಫೌಂಡೇಶನ್‌ ಕೋರ್ಸ್‌:
ಬ್ಯಾಂಕ್‌, ಎಲ್‌ಐಸಿ, ಎಸ್‌ಎಸ್‌ಸಿ ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್‌ ಮೂಲಕ ಫೌಂಡೇಶನ್ ಕೋರ್ಸ್‌ ಆರಂಭಿಸಲಾಗಿದೆ. ಹೈಸ್ಕೂಲು, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವ ಈ ಕೋರ್ಸ್‌ನಲ್ಲಿ 30 ಕ್ಲಾಸ್‌ಗಳಿದ್ದು, ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ರೆಕಾರ್ಡೆಡ್‌ ವಿಡಿಯೋ ತರಗತಿಗಳು ಇರುತ್ತವೆ. ಕೇವಲ 300 ರೂ ಶುಲ್ಕದಲ್ಲಿ ಈ ಎಲ್ಲ ತರಬೇತಿಗಳು ಲಭ್ಯವಿವೆ.

ಆನ್‌ಲೈನ್‌ ಸಮಗ್ರ ತರಬೇತಿ:
ಬ್ಯಾಂಕ್‌ ಮತ್ತು ಸರಕಾರು ವಲಯದ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗಾಗಿ ಸಮಗ್ರ ತರಬೇತಿ ಲಭ್ಯವಿದ್ದು, ರೆಕಾರ್ಡೆಡ್‌ ವೀಡಿಯೋ ಕ್ಲಾಸ್‌ಗಳಿರುತ್ತವೆ. ಒಟ್ಟು 120 ಗಂಟೆಗಳ ತರಬೇತಿ ಇದಾಗಿದ್ದು, ಕಲಿಕಾ ಸಾಮಗ್ರಿ ಒದಗಿಸಲಾಗುತ್ತದೆ. 15 ವಿಷಯವಾರು ಪರೀಕ್ಷೆಗಳು, 15 ಮೋಕ್ ಟೆಸ್ಟ್‌ಗಳು, ಲೈವ್ ಸೆಷನ್‌ಗಳು ಇರುತ್ತವೆ.

ಇಷ್ಟೇ ಅಲ್ಲದೆ, ಕೋರ್ಸ್ ಮುಗಿದ ಬಳಿಕ ಒಂದು ವರ್ಷದ ವರೆಗೂ ಪ್ರಚಲಿತ ವಿಷಯಗಳ ಬಗ್ಗೆ ವಾರಕ್ಕೊಂದು ಉಚಿತ ಕ್ಲಾಸ್‌ ನಡೆಸಲಾಗುತ್ತದೆ. ಈ ಸಮಗ್ರ ತರಬೇತಿಗೆ ಕೇವಲ 2000 ರೂ ಶುಲ್ಕ ವಿಧಿಸಲಾಗುತ್ತದೆ.

ಆನ್‌ಲೈನ್ ಫಾಸ್ಟ್‌ಟ್ರಾಕ್‌ ತರಬೇತಿ:
ಬ್ಯಾಂಕ್‌ ಮತ್ತು ಸರಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗಾಗಿ ಆನ್‌ಲೈನ್‌ ಮೂಲಕ 60 ಗಂಟೆಗಳ ಫಾಸ್ಟ್‌ ಟ್ರಾಕ್‌ ತರಬೇತಿಯನ್ನು ಪರಿಚಯಿಸಲಾಗುತ್ತಿದೆ. ಈ ಕೋರ್ಸ್‌ನ ಶುಲ್ಕ ಕೇವಲ 1,500 ರೂ.ಗಳಾಗಿದ್ದು, ರೆಕಾರ್ಡೆಡ್‌ ವೀಡಿಯೋ ತರಗತಿಗಳು, ಕಲಿಕಾ ಸಾಮಗ್ರಿಗಳು, 10 ವಿಷಯವಾರು ಪರೀಕ್ಷೆಗಳು, 15 ಮೋಕ್ ಟೆಸ್ಟ್‌ಗಳು ಮತ್ತು ಲೈವ್‌ ಸೆಷನ್‌ಗಳು ಇರುತ್ತವೆ.

ಈ ಕೋರ್ಸ್‌ ಪಡೆದುಕೊಂಡವರಿಗೂ ಒಂದು ವರ್ಷ ಪರ್ಯಂತ ಉಚಿತವಾಗಿ ಪ್ರಚಲಿತ ವಿಷಯಗಳ ಬಗ್ಗೆ ವಾರಕ್ಕೊಂದು ತರಗತಿ ನಡೆಸಲಾಗುತ್ತದೆ.

ಆನ್‌ಲೈನ್‌ ಮೂಲಕ 90 ದಿನಗಳ ಬ್ಯಾಂಕ್ ಎಂಟ್ರೆನ್ಸ್‌ ಎಕ್ಸಾಂ ತರಬೇತಿ:
ಹೊಸಬರು ಮತ್ತು ಪದವೀಧರರಿಗೆ ಸಹಾಯಕವಾಗುವ ಈ ಕೋರ್ಸ್‌ನಲ್ಲಿ 120 ಗಂಟೆಗಳ (ದಿನಕ್ಕೆ 2 ಗಂಟೆಯಂತೆ) ರೆಕಾರ್ಡೆಡ್‌ ವೀಡಿಯೋ ತರಗತಿಗಳು, ಕಲಿಕಾ ಸಾಮಗ್ರಿ, 15 ವಿಷಯವಾರು ಟೆಸ್ಟ್‌ಗಳು, 15 ಮೋಕ್ ಟೆಸ್ಟ್‌ಗಳು ಮತ್ತು ಲೈವ್‌ ಸೆಷನ್‌ಗಳು ಇರುತ್ತವೆ.

ಈ ಕೋರ್ಸ್ ಪಡೆದುಕೊಂಡವರಿಗೂ ಒಂದು ವರ್ಷದ ವರೆಗೂ ಪ್ರಚಲಿತ ವಿಷಯಗಳ ಬಗ್ಗೆ ವಾರಕ್ಕೊಂದು ವಿಶೇಷ ತರಗತಿಯನ್ನು ಉಚಿತವಾಗಿ ನಡೆಸಲಾಗುತ್ತದೆ. ಈ ಕೋರ್ಸ್‌ನ ಶುಲ್ಕ ಕೇವಲ 2,000 ರೂ.ಗಳು.

For Course Registration:
WhatsApp: 7349327494
Website: www.shlaghya.in

Contact: 9481916781, 9448854094.
Email: shlaghya.mangaluru@gmail.com

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕೆ-ಸಿಇಟಿ 2020 ಪರೀಕ್ಷೆಗಳು ನಿಗದಿಯಂತೆ ಜುಲೈ 30 ಮತ್ತು 31ಕ್ಕೆ: ಡಿಸಿಎಂ ಅಶ್ವತ್ಥನಾರಾಯಣ

Upayuktha

ದ್ವಿತೀಯ ಪಿಯುಸಿ ಪರೀಕ್ಷೆ: ದ.ಕ.ದಲ್ಲಿ 26,486 ವಿದ್ಯಾರ್ಥಿಗಳು ಹಾಜರು, 466 ಮಂದಿ ಗೈರು

Upayuktha

ಸ್ಪಷ್ಟತೆ ಇಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಡಿ: ಮಣಿವಣ್ಣನ್

Upayuktha