ಅಡ್ವಟೋರಿಯಲ್ಸ್

ಸಿಬಿಎಸ್‌ಇ 10ನೇ ತರಗತಿ ಟ್ಯೂಶನ್‌: ಶ್ಲಾಘ್ಯದಲ್ಲಿ ಅಡ್ಮಿಶನ್ ಓಪನ್, ಏ.1ರಿಂದ ಬ್ಯಾಚ್‌ಗಳು ಆರಂಭ

ಮಂಗಳೂರು: ನಗರದ ಖ್ಯಾತ ಶೈಕ್ಷಣಿಕ ತರಬೇತಿ ಸಂಸ್ಥೆ ‘ಶ್ಲಾಘ್ಯ’ದಲ್ಲಿ 10ನೇ ತರಗತಿಯ ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗಾಗಿ 2021-22ನೇ ಸಾಲಿನ ವಿಜ್ಞಾನ ಮತ್ತು ಗಣಿತದ ವಿಷಯಗಳ ತರಬೇತಿ ಏಪ್ರಿಲ್ 1ರಿಂದ ಅರಂಭವಾಗಲಿದೆ.

ತರಬೇತಿಯ ಅವಧಿ ಏಪ್ರಿಲ್ 2021ರಿಂದ ಮಾರ್ಚ್‌ 2022ರ ವರೆಗೆ ಇರಲಿದೆ. ಬ್ಯಾಚ್‌ಗಳು ಬೆಳಗ್ಗೆ 7ರಿಂದ 8, ಸಂಜೆ 4ರಿಂದ 6 ಹಾಗೂ ಸಂಜೆ 6ರಿಂದ 8 ಗಂಟೆಯ ವರೆಗೆ ನಡೆಯಲಿವೆ.

ಪ್ರತಿ ಬ್ಯಾಚ್‌ಗೆ ಕೇವಲ 8 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Shlaghya Training Institute
KSSM Complex, Airport Road, Bondel Mangaluru.
Contact No: 7349327494, 9448854094 & 9481916781
www.shlaghya.in

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

‘ಶ್ಲಾಘ್ಯ’ದಲ್ಲಿ ಬ್ಯಾಂಕ್‌, ಸರಕಾರಿ ಉದ್ಯೋಗಗಳಿಗೆ ತರಬೇತಿ: ಹೊಸ ಬ್ಯಾಚ್‌ ಮೇ 1ರಿಂದ ಆರಂಭ

Upayuktha

ಶ್ಲಾಘ್ಯದಲ್ಲಿ ಎಂಬಿಎ- ಪಿಜಿಸಿಇಟಿ ಕ್ರ್ಯಾಶ್‌ ಕೋರ್ಸ್ ಜೂ. 1ರಿಂದ ಆರಂಭ

Upayuktha

ಎಸ್‌ಬಿಐನಲ್ಲಿ 8,500 ಅಪ್ರೆಂಟಿಸ್‌ಗಳಿಗೆ ಉದ್ಯೋಗಾವಕಾಶ; ‘ಶ್ಲಾಘ್ಯ’ದಲ್ಲಿ 30 ದಿನಗಳ ತರಬೇತಿಗಾಗಿ ಕೂಡಲೇ ಅರ್ಜಿ ಸಲ್ಲಿಸಿ

Upayuktha