ನಿಧನ ಸುದ್ದಿ

ಸಮಾಜ ಸೇವಕ ಆನಂದ್ ಚೋಪ್ರಾ ನಿಧನ

ಬೆಳಗಾವಿ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸಮಾಜ ಸೇವಕ ರಾಗಿದ್ದ ಆನಂದ್ ಚೋಪ್ರಾ ಅವರು ಶನಿವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

 

ಇವರು ಪ್ರಮುಖ ಉದ್ಯಮಿಯಾಗಿದ್ದ ಐವತ್ತನಾಲ್ಕು ವರ್ಷ ವಯಸ್ಸಿನವರಾದ ಚೋಪ್ರಾ, ಸವದತ್ತಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿ ಆನಂದ್ ಮಾಮನಿ ವಿರುದ್ಧ ಸ್ಪರ್ಧಿಸಿದ್ದರು.

ಆನಂದ್ ಛೋಪ್ರಾ ಇವರ ನಿಧನಕ್ಕೆ ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ ವ್ಯಕ್ತಪಡಿಸಿದರು.

Related posts

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಪತ್ನಿ ವಿಯೋಗ

Harshitha Harish

ಖ್ಯಾತ ವಿಜ್ಞಾನ ಶಿಕ್ಷಕ ಇಂದುಹಾಸ ರಾಮರಾವ್ ಜೇವೂರ (81) ನಿಧನ

Upayuktha

“ದ್ರೋಣಾಚಾರ್ಯ ಪ್ರಶಸ್ತಿ”ಗೆ ಆಯ್ಕೆಯಾದ ಅಥ್ಲೆಟಿಕ್ಸ್ ಪ್ಲೇಯರ್ ಹೃದಯಾಘಾತದಿಂದ ನಿಧನ

Harshitha Harish

Leave a Comment