ಮಂಗಳೂರು: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಪ್ರತಿದಿನ ನಡೆಸುವ ಆನ್ಲೈನ್ ಯೋಗ ತರಗತಿಯ ಭಾಗವಾಗಿ ನಾಳೆ (ನ.27) ಬೆಳಗ್ಗೆ 7:40ರಿಂದ 8 ಗಂಟೆಯ ವರೆಗೆ ಕಾಸರಗೋಡಿನ ಶ್ವಾಸಕೋಶ ಶಾಸ್ತ್ರಜ್ಞ ಡಾ. ನಾರಾಯಣ ಪ್ರದೀಪ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವಿದೆ.
‘ಕೋವಿಡ್ 19 ನಿರ್ವಹಣೆಯಲ್ಲಿ ಯೋಗದ ಪಾತ್ರ ಮತ್ತು ಸಾಂಕ್ರಾಮಿಕದ ಕಾಲದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು’ – ಈ ವಿಷಯದಲ್ಲಿ ಅವರು ಉಪಯುಕ್ತ ಮಾಹಿತಿಗಳನ್ನು ನೀಡಲಿದ್ದಾರೆ.
ಈ ಸದವಕಾಶವನ್ನು ಆದಷ್ಟು ಹೆಚ್ಚು ಮಂದಿ ಪಡೆದುಕೊಳ್ಳಬೇಕು ಎಂದು ಯೋಗರತ್ನ ದೇಲಂಪಾಡಿ ಅವರು ಯೋಗಾಸಕ್ತರಿಗೆ ಕೋರಿದ್ದಾರೆ.
ಈ ಆನ್ಲೈನ್ ತರಗತಿಗೆ ಸೇರಿಕೊಳ್ಳಲು ಗೂಗಲ್ ಮೀಟ್ನ ಈ ಕೊಂಡಿಯನ್ನು ಕ್ಲಿಕ್ಕಿಸಿ; : meet.google.com/hns-pbwa-zup
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ