ಚಿತ್ರ ಸುದ್ದಿ ಪ್ರಮುಖ

ರಾಘವೇಶ್ವರ ಶ್ರೀಗಳಿಂದ ಗೋಕರ್ಣದಲ್ಲಿ ವಿಶೇಷ ಪೂಜೆ

ಗೋಕರ್ಣದ ಮಹಾಬಲೇಶ್ವರಿಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿಶೇಷ ಅಭಿಷೇಕ ನೆರವೇರಿಸಿದರು. (ಚಿತ್ರ ಕೃಪೆ: ಶ್ರೀ ಗೋಕರ್ಣ.ಓಆರ್‌ಜಿ)

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಗಣಪತಿ , ಶ್ರೀ ಮಹಾಬಲೇಶ್ವರ , ತಾಮ್ರಗೌರಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು.

Related posts

ಇರಾಕ್‌ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್ ರಾಕೆಟ್ ದಾಳಿ

Upayuktha

14ರ ಒಳಗಿನ ಮಕ್ಕಳನ್ನು ದುಡಿಸಿದರೆ ಜೈಲು ಶಿಕ್ಷೆ

Upayuktha

ಉಡುಪಿ: ಈ ವರ್ಷದ ಮೊದಲ ಎರಡು ತಿಂಗಳಲ್ಲಿ 55 ಎಚ್1ಎನ್1 ಪ್ರಕರಣ ದಾಖಲು

Upayuktha